Thursday, June 30, 2011

ಹೀಗೊಂದು ಪಯಣ.....!!

  
ಶುಕ್ರವಾರ     ರಾತ್ರಿ     , KR ಪುರಂ    railway station , ಜನಸಂದಣಿಯ   platform, ಬಟ್ಟೆ   bag, ಜೊತೆಯಲಿ    ನನ್ನ   second wife(ಅದೇ  Laptop) , ಜೇಬಿನಲ್ಲಿ  waiting list 4 ಇರುವ   railway (online) ticket.
ದೀಪಾವಳಿ  ಹಬ್ಬಕ್ಕಾಗಿ  ಊರಿಗೆ  ಹೊಗುತ್ತಿದ  ಸಮಯವದು.

ಕೆಲಸಕ್ಕೇ  ಸೇರಿ  3  ತಿಂಗಳು ಆಗಿತ್ತು , ಕೈಯಲ್ಲಿ  international debit(platinum) card, software ಕಂಪನಿ  ಬೇರೆ  lite ಆಗಿ , ಪ್ರತಿ  ಸರಿ  general ಅಲ್ಲಿ  ಜೈ  ಅಂತಿದ್ದ  ನನಗೆ , ನನ್ನ  card ಇಂದ  on-line ticket ತಗದು  sleeper ಅಲ್ಲಿ  ಹೋಗ್ಬೇಕು  ಅಂತ  ಆಸೆ  ಆಗಿತ್ತು .

ಅದೇ  ಪ್ರಕಾರ , 10 ದಿವಸದ  ಮುಂಚೆ  ನೆ  on-line reservation ಮಾಡ್ಸಿ , ನನ್ನ  ticket confirm ಆಗುತ್ತೆ  ಅಂತ  ಆಸೆ  ಇಂದ  ಇದ್ದೆ . ಏನೇ  ಆದರು  waiting   list 4 ಗೆ  ಬಂದಿತ್ತು .
On-line chat ಮಾಡೋದು  ಎಲ್ಲರಿಗು  ಗೊತ್ತು , but on-line transaction ಮಾಡಬೇಕಾದರೆ  ಎಷ್ಟು  ಜನ  rules & regulation ಓದ್ತಿವಿ .  I accept ಅಂತ  ಕೊಟ್ಟು , next press ಮಾಡಕ್ಕೆ  ಕಾಯೋ  ಜನ  ನಾವೆಲ್ಲಾ .
ಹೀಗೆ  ನಾನು  ಮಾಡಿದ್ದು . On-line reservation ತಗೊಂಡು  train ಗೆ  ಕಾಯ್ತಿದ್ದೆ . ನನ್ನ  ಆತ್ಮಿಯ  ಸ್ನೇಹಿತ  ನನ್ನ  ಬೈಕ್  ಅಲ್ಲಿ  ಬಿಟ್ಟು ,ಪ್ಲಾಟ್ಫಾರ್ಮ್   ಒಳಗಡೆ  drop ಮಾಡಕ್ಕೆ  ಬಂದು , bike key ಕಳಕೊಂಡು , ಶಿಷ್ಯ  ಒದ್ದಾಡ್ತಿದ್ದ  …

ನನ್ನ   train ಇನ್ನೇನು  ಬಂದೆ  ಬಿಟ್ಟಿತು , bye ಹೇಳಿ  ಹತ್ತು  ಬಿಟ್ಟೆ . KR ಪುರಂ  ಇಂದ  ಟ್ರೈನ್  ಹೊರಡಲು  ಶುರು  ಮಾಡಿದ್ದೆ  ತಡ , ನಾನು  TT ಕಡೆಗೆ  ಹೊರಟೆ , seat ಕೇಳಿ  ಆರಾಮಾಗಿ  ನಿದ್ದೆ  ಮಾಡ್ಕೊಂಡು  ಹೋಗೋಣ  ಅಂತ  full sketch   ಹಾಕಿ  train ಹತ್ತಿದ್ದೆ .

ಬಲಗೈಯಲ್ಲಿ  ಬಟ್ಟೆ  bag, ಎಡಗೈಯಲ್ಲಿ  waiting list ಇರೋ  ticket, ಬೆನ್ನಿಗೆ  second wife.

Me: sir, may I know my seat plz.
TT: oh yes, can u plz show me ur ticket.? ಅಂತ  james bond ನನ್ನ  ಮೇಲಿಂದ  ಕೆಳಗೆ  1 ಸಲ  ನೋಡಿ  ticket ಇಸ್ಕೊಂಡ .
TT : Hey this is in waiting list 4 man..!!
Me: (Being proud) Yup sir..  for that oly am asking seat to u know ;)
TT: hey man, this is invalid, this is not a valid ticket.
Me: auh, ಗುರುವೇ , ಏನಿದು , ನನ್ನ  ಕಾರ್ಡ್  EXP date ಇನ್ನು  10 ವರ್ಷಾರಿ ,  ಅದೇ  card ಇಂದ  ticket ಬುಕ್  ಮಾಡಿರೋದು , ಹೇಗೆ  invalid ಆಗುತ್ತೆ .
TT: ಇಲ್ಲ  ಸ್ವಾಮಿ , on-line ticket waiting ಇದ್ರೆ , ticket automatically cancel ಆಗಿ , ದುಡ್ಡು  ನಿಮ್  account ಗೆ  transfer ಆಗುತ್ತೆ , so ಇವಾಗ  ಇ  ticket invalid, ಹೊಸ  ticket ತಗೋಬೇಕು  ನೀವು .
Me: (ನಗೊಕ್ಕಗ್ತಿಲ್ಲ , ಮಾತಾಡಕ್ಕೆ ಮೊದಲೇ  ಮನಸಾಗ್ತಿಲ್ಲ .. ಛೆ , life ಅಲ್ಲಿ  first time reservation ಮಾಡ್ಸಿ , ಅದು  ನನ್ನ  ಹೊಸ  card ಅಲ್ಲಿ , ಅದು  invalid ಆಗಿ ಹೊಯಿತಲಾಪ  ಅಂತ ) sir ಈಗ  ticket ಎಲ್ಲಿ  ತಗೋಬೇಕು ..?
TT : I ll oly give u ticket.
Me: oh Many thanks sir. How much is d fare from here to Gulbargs sir..?
TT: 250/- INR fine + 400 INR ticket so total ಆಗಿ  650 kodi…
ಅಯ್ಯಯ್ಯಪ್ಪ , sir ನನ್ದೊಬ್ಬಂದೆ  ticket, ಬ್ಯಾಗ್  ಎಲ್ಲ  charge ಮಾಡ್ತಿದ್ದೀರ  ಹೆಂಗೆ  ಅಂತ  ಕೇಳಬೇಕು  ಅನಿಸ್ತ  ಇತ್ತು .
Me: sir y fine, I have ticket know.?
TT: That’s invalid, u wnt ticket or not..?
 Me: ಹೋಗ್ಲಿ  ಬಿಡಿ , General ಆದ್ರೆ  ಎಸ್ಟಾಗುತ್ತೆ    ?
TT : 250/- INR fine + 150 charge.. total 400.

Otherwise getdown in  next staion, and get the ticket in staion n get into general bhogi ..
Me: (4 waiting list ಇತ್ತು  ನಿಜ , ಅದಕ್ಕೆ  ಅಂತ  400 ಕೆಳಗೆ  ಇಳಿಯಲ್ಲ  ಅಂತಾನೆ  ಅಸಾಮಿ  ಛೆ )  which s d next station sir,..?
TT : hindupur..
Auh, its 2 n half hour from KR puram. Hav to sit in sleeper bhogi for time being.. its already 10:30PM, still have to wait till 1 AM.. Yuk. .!!!
ಏನು  ತಲೇಲಿ  ಹೊಳಿತಾನೆ  ಇರಲಿಲ್ಲ …
Train ನಿಧಾನಕ್ಕೆ  slow ಅಗ್ತಾ  ಇತ್ತು . TT ಗಂತೂ  ticket ಬೇಡ , next station ಅಲ್ಲಿ  ಇಲಿತಿನಿ  ಅಂತ  ಹೇಳಿದ್ದೆ .
Slow ಆಗ್ತಾ  ಆಗ್ತಾ , train plat form ಅಲ್ಲಿ  ನಿಂತೇ  ಬಿಡ್ತು .. Station Yalhanka.
Oops..!! ನಿಧಾನಕ್ಕೆ  ಬ್ಯಾಗ್  ಎಲ್ಲಾನು ಒಳಗಡೆನೆ  ಇಟ್ಟು  ಹೊರಗಡೆ   ಇಳಿದೆ   , ಲಾಟಿ    ಬಿಸ್ಕೊಂಡು    police ಮಾಮ   ಬರ್ತಾ   ಇದ್ದ  ,
Me: Uncle where is d ticket counter? N how much time train ll stop here?
Police:  train ll not stop here, today oly it has stopped, don know how much it ll stop, station ticket counter s little far, go ther anta  hand signel inda torisda..

ಯಾವ   ದೇವರಿಗೆ  ನೆನಿಬೇಕು  ಅಂತ  ಗೊತ್ತಾಗ್ಲಿಲ್ಲ .. ಹಿಂದೂ  ಧರ್ಮದಲ್ಲಿ  ಯಾರಿಗೆ  ನೆನದ್ರು  problem, ಗಣೇಶ್  ಗೆ  pray ಮಾಡಿದ್ರೆ , ಅವರಪ್ಪ  ಮಹೇಶ್  ಗೆ  ಸಿಟ್ಟು ,  ರಾಮ್  ಗೆ  pray ಮಾಡಿರೆ , ಶಿಷ್ಯ  ಅಂಜನೇಯ ಗೆ   ಸಿಟ್ಟು .
ನೆನಪಿಗೆ  ಬಂದಿದ್ದೆ , “RAJNIKANTH”. ಹೇಳಿದ್ದು  ಇಸ್ಟೇ , ಗುರುವೇ  train ಹಿಂಗೆ  ನಿಂತಿರ್ಲಿ  ticket ತಗೊಂಡು  ಬರ್ತೀನಿ  ಅಂತ , ಬ್ಯಾಗ್  ಎಲ್ಲ  train bhogi ಲೇ  ಬಿಟ್ಟು , ಓಡ್ತ  ಓಡ್ತ  100 mtrs ದೂರ  ಇದ್ದ  counter ಗೆ  ಹೋಗಿ  tiket ತಗೊಂಡು  ಬಂದೆ ,
 Fare bari 114 INR, counter window  ಅಲ್ಲಿ  ಕೂತಿದ್ದ  BILLGATES 6 rupee change ವಾಪಸ್  ಕೊಡಲೇ  ಇಲ್ಲ . ಹೋಗ್ಲಿ  ಬಿಡು  ಅಂತ  ಓಡಿದ್ದೋ  ಓಡಿದ್ದು, train ಒಂಚೂರು  ಮಿಸ್ಕಾಡಿಲ್ಲ , sleeper bhogige ಬಂದಿದ್ದಲ್ಲದೆ , ಬಟ್ಟೆ  bag ಮತ್ತೆ  ಮಿಸ್ಸೆಸ್  ನ  ಎತ್ತಹಾಕೊಂಡು  general ಕಡೆ  ಗೆ  ಓಡಿ  general bhogi ಸೇರ್ಕೊಂಡೆ ..
ನೋಡಿದ್ರೆ  full ಖಾಲಿ , ಯಾರೋ  ನನಗೆ  ಅಂತ  ನೆ  ಖಾಲಿ  ಭೋಗಿ  ತರ್ತಿದ್ದಾರೆ  ಅನ್ನೋ  level ಗೆ  ಇತ್ತು  feeling..
ಅಬ್ಬ , ಅದೇ  ಆಯಿತು  ಕೊನೆಗೆ , ಕೊಂಕಣ  ಸುತ್ತಿ  ಮೈಲಾರ್  ಗೆ  ಬಂದಹಾಗೆ . Sleeper ticket ತೆಗದ್ರು  time general ಅಲ್ಲೇ  ಕರ್ಕೊಂಡು  ಹೋಯಿತು .. ಆರಾಮಾಗಿ  ಮಲ್ಕೊಂಡು  ಹೋದೆ ..:)  ನಿಜ  thanks  ಹೇಳ್ಬೇಕು  ಅಂದ್ರೆ  RAJNIKANTH ಗೆ , train ಗೆ ಅಲ್ಲ ..

After 8 long months, going to home today….!!!!!!!
This time I have confirmed online ticket..:)

Plz read instructions, rules n regulations before going to do any online transactions, coz Rajnikanth ll also admit to the hospital sometimes , in that time he cant help.. hahaha