Wednesday, July 27, 2011

"@Mass4u"...!!! A Happy virtual 1-BHK Room...:):)


ಕರುನಾಡು ಸಿರಿನಾಡು, ಬೆಂಗಳೂರು ನಮ್ಮ  ಕರ್ನಾಟಕದ ತವರೂರು ,ನಾವು  ಕನ್ನಡಿಗರು , ವಿಶಾಲ  ಹ್ರದಯದವರು , ಆದ್ರೆ  ಇಲ್ಲಿ  ಮನೆ /Room ಬೇಕು  ಅಂದ್ರೆ  telugu/tamil agent ನ  consult ಮಾಡಬೇಕು .. ಏನು  ಕಥೆನಪ್ಪ  ಇದು…hahah

ಇದೆ  ತರಹ   ನನ್ನ  life ಅಲ್ಲೂ  ಒಂದು  ಘಟನೆ  ನಡದಿತ್ತು ..J

This story is all abt my cute/sweet/happy/cold/caugh/ ---- 1BHK….J J  

Exactly 1 ವರುಷದ  ಕೆಳಗೆ , ನಾನು  ಬೆಂಗಳೂರಿಗೆ  room ಹುಡುಕಕ್ಕೆ  ಅಂತಾನೆ  ಬಂದಿದ್ದೆ , ನನ್ನ  company joining ಇನ್ನು  12 ದಿನ  ಬಾಕಿ  ಇತ್ತು . Road ಅಲ್ಲಿ  ಹೀಗೆ  ಕೇಳ್ತಿದ್ದಾಗ  ನಂಗೆ  ಯಾರೋ  ಒಂದಿಷ್ಟು  ಜನ  ಹುಡುಗ್ರು  ಸಿಕ್ಕು  CC-ರೋಡ್  ಅಲ್ಲಿ  ಯಾಕ್ಹೊಗ್ತಿಯ  ಮನೆ  ಸಿಗಲ್ಲ , FreeAds ಅಂತ  weekly ಪೇಪರ್  ಬರುತ್ತೆ  ತಗೊಂಡು  highway ಲಿ  ಹಾರು  ಅಂತ  ಹೇಳಿ  ಒಳ್ಳೆ  road ತೋರ್ಸಿದ್ರು ..haha J J
Immidietly ಅಂಗಡಿಗೆ  ಹೋಗಿ  ಪೇಪರ್  ತಗೊಂಡು  office ಹತ್ರ  ಇರೋ  area ದಲ್ಲಿ  ಮನೆಗಳನ್ನ  ನೋಡ್ತಾ  JP nagar ಅಲ್ಲಿರೋ  frnd room  ಗೆ  ಹೋದೆ .

ಬೆಳಿಗ್ಗೆ  ಎದ್ದು  FreeAds ಪೇಪರ್  ಅಲ್ಲಿ  ನೋಡ್ತಾ  ಇದ್ದಾಗ  ನೋಡಿದ್ದೇ  ಇ  ನನ್ನ  room ”@Mass4u”…

Advertising  was like this:

“Room with attach bathroom, 500Sq feet, service road, Indiranagar,Expected rent is 2500/- with 10months advance, no brokers plz…”
Damn it…!!! 500sq Feet, that too in banglore’s most costliest area.. yuppy…

ಇ  punch ಲೈನ್  ನೋಡಿದ  ಮೇಲೆ  ನಾನು   lite ಆಗಿ  ಮೇಲೆ  ಹೋಗಿಬಿಟ್ಟೆ  , immidietly ಫೋನ್  ನಂಬರ್   ತಗೊಂಡು  call ಮಾಡಿ  ನಾನು  room ನೋಡಕ್ಕೆ  ಬರ್ತಾ  ಇದ್ದೀನಿ  ಅಂತ  owner ಗೆ  ತಿಳಿಸಿದೆ .

Fresh ಆಗಿ  "201M"  ಬಸ್  ಹತ್ಕೊಂಡು  frnd ರೂಮ್ ಇಂದ (JP Nagar) direct ಆಗಿ  office ಮುಂದೆ  ಬಂದು  ಇಳದೆ … 
ದಾರಿಲೇ  ಎಲ್ಲ  sketch ಹಾಕ್ತಾ  ಇದ್ದೆ , 500 Sq Feet ಅಂದ  ಮೇಲೆ  ವಿಚಾರ  ಮಾಡೋ ಮಾತು ಅಲ್ವಾ , but ಅದ್ರು  ಎಲ್ಲೋ  ಒಂದು  ಕಡೆ  miss ಹೊಡಿತಾ  ಇತ್ತು . ಇಸ್ಟೊಂದು  ಜಾಗ  ಇ  ಮನುಷ್ಯ  single room ಮಾಡಿದ್ದಾನಲ್ಲ  ಅಂತ .. ಏನೇ  ಇರ್ಲಿ  ನೋಡಿದ್ರೆ  ಎಲ್ಲಾ  ಸರಿ  ಹೋಗುತ್ತೆ  ಅಂತ  ಫುಲ್  excite ಆಗಿ  ಬರ್ತಾ  ಇದ್ದೆ .

Address ಹುಡುಕ್ತಾ  ಕೊನೆಗೆ  ಬಂದೆ  ಬಿಟ್ಟೆ . Owner ನೋಡಿ , ನೀವೇ ನಾ  ಮಹೇಶ್  ಅಂದ್ರೆ , ಫೋನ್  ಮಾಡಿದ್ರಲ್ಲ  ಅಂತ  ಕೇಳಿದ . Hmmm ಅಂತ  ಹೇಳಿ  , ಸರಿ  room ಯಾವ್ದು  ಸರ್  ಅಂತ  ಕೇಳ್ದೆ .

ನಮ್  owner ಒಳ್ಳೆ  'Sholay Movie' Amitabh style ಅಲ್ಲಿ  ‘come on’ ಅಂದ .hahaha. J J
ನಾನು  follow ಮಾಡ್ತಾ  ಅವ್ರ  ಹಿಂದೆ  ಹೋದೆ .. ಆಗ  ಮನೆ  side ಅಲ್ಲಿ  ಕರ್ಕೊಂಡು  ಹೋಗಿ  ಯಾವ್ದೋ  room ಬಾಗಿಲು  ತೇಗದ .. ನಾನು  ಆಚೆನೆ  ನಿಂತಿದ್ದೆ , owner ರೂಮ್  ಇಲ್ಲಿಂದ  ದೂರ  ನ  ಅಂತ  ಕೇಳ್ದೆ . ಅದಕ್ಕೆ  ಇಲ್ಲಾ  ರೀ , ಇದೆ  room ನೋಡಿ  ಅಂತ  ಬಾಗಿಲು  ತೆಗೆದು  ಒಳಗಡೆ  ಹೋದ ..

Abbaaaa..!!!

Lite ಆಗಿ  hall ಕಾಣಿಸ್ತಾ  ಇತ್ತು , side ಅಲ್ಲಿ  ಒಂದು  door ಬೇರೆ .. ಆ  hall ನೋಡಿ  ಮನಸಲ್ಲಿ  ಹೊಳದಿದ್ದೆ  ಇಷ್ಟು , ಏನ್  luck ಅಪ್ಪಾ  ಬಡ್ಡಿಮಗನ್ದು ಚಪ್ಪಲಿ  ಬಿಡಕ್ಕೆನೆ  ಇ  level ಗೆ  hall ಮಾಡಿದ್ದಾನೆ  sholay ಹೀರೋ  ಅನ್ಕೊಂಡು  ಒಳಗಡೆ  ಬಂದು  right side ಅಲ್ಲಿರೋ  door ತಗದು  ನೋಡಿದ್ರೆ  Full tiles bathroom, ಯಾಕೋ  ಅನುಮಾನ  ಬಂದು  ಒಳಗಡೆ  ಹೋಗಿ   ಹುಡುಕಾಡಿದೆ  ಇನ್ನೆಲ್ಲಾದ್ರೂ   door ಇದೆಯಾ  ಒಳಗಡೆ  ಅಂತ  , ಯಾಕಂದ್ರೆ  , owner room ತೋರಿಸ್ತಿದ್ದಾನೆ , ನಾನು  500Sq Feet ಹುಡುಕ್ತಾ  ಇದ್ದೆ , ಯಾವ  angle ಇಂದ  ಶುರು  ಮಾಡ್ಬೇಕು  ಅಂತ  ಗೊತ್ತಾಗ್ತಿರಲಿಲ್ಲ …hahaJ J

Doubt ಬಂದು  uncle ಪೇಪರ್  ಅಲ್ಲಿ  adv ಬಂದಿರೋ  room ಯಾವ್ದು  ಅಂತ  ಕೇಳ್ದೆ ..?

ಅದಕ್ಕೆ  sholay ಹಂಗೆ  shock ಕೊಡ್ತಾ , ಇದೆ  room with attached bathroom ಅಂತ  ಹೇಳಬೇಕಾ ಆಸಾಮಿ  …

yuk..!!!!

ಕೇಳಿದ  ಮೇಲೆ  ನಂಬಕ್ಕಾಗದೆ  3 ಸಲ  ಅದೇ   doubt ಫುಲ್  clear ಅಗೋ  ತನಕ  ಕೇಳ್ತಾನೆ  ಇದ್ದೆ .. :( :(

ನೋಡ್ರಪಾ  ನಾವೇ  ಚಪ್ಪಲಿ  ಬಿಡಕ್ಕೆ  ಅಂತ  ಅನ್ಕೊಂಡ್ರೆ  ಅದರಲ್ಲೇ  ಸಂಸಾರ  ಮಾಡು  ಅಂತಾನೆ  sholay..
ಬರುತ್ತಿದ್ದ  ಸಿಟ್ಟಿಗೆ  ಕೊಲೆ  ಮಾಡಬೇಕು  ಅನಿಸ್ತಿತ್ತು  sholay ನ , ಆದ್ರೆ  ಸುಪಾರಿ  ತಗೊಂಡೆ  ಮಾಡಿದ್ರೆ  ದುಡ್ಡಾದ್ರೂ  ಬರುತ್ತೆ  ಅಂತ  ಸುಮ್ಮನಾದೆ .. haha  J J 

Me:  u know uncle, in paper I saw that room is of 500Sq feet,,,? Is this (1/2 K) ?…
Owner : Ya its 500Sq feet oly, including my home also…:D:D:D:D J J 

ಯಪ್ಪಾ …. ಏನ್  ಹೇಳ್ತಿರ  ಹೇಳ್ರಪ  ಇ  ಬೆಂಗಳೂರ  ಜನಕ್ಕೆ , ಹೆಂಗೆಲ್ಲ  talent ತೋರಿಸ್ತಾರೆ …

ಮನಸಲ್ಲೇ  ಅನಿಸ್ತ  ಇತ್ತು  ‘sholay ಮಿಸ್  ಅದೇ  ಕಣೋ  ಇಲ್ಲಾ  ಅಂದ್ರೆ  definetley ಕೊಲೆ  ಅಸ್ಟೇ ’ ಅಂತ .. ಏನ್  ಮಾಡೋದು  ಸದ್ಯಕ್ಕೆ  owner ಅಲ್ವಾ ..
ಹಂಗೆ  room ನೋಡಿ  ಇರ-ಬರೋ  ಉತ್ಸಾಹ  ಕಳಕೊಂಡು  terrace ಮೇಲೆ  ಬಂದೆ , ಅಕ್ಕ-ಪಕ್ಕ  3-4 floor ಇರೋ  ಮನೆಗಳು .. ನಾನು  ಮಾತ್ರ  ಪಕ್ಕ  local ತರಹ  GroundFloor….

Uncle:Wer r u from.? Wat u do,,..?
Me:  From bidar ಗುರುವೇ , ಇಲ್ಲೇ  ಮನೆ  ಮುಂದಗಡೆ  ಇರೋ  road end  office ನಲ್ಲ್ಲಿ  Software Engineer.

Yes exactly, my office is accurately 7 mins from @Mass4u wen no work in office, but oly 4Mins wen I hav  pressure @ office…hahahhaha J J

ನಾನು  ನನ್ನ  job ಹೇಳಿದ್  ಮೇಲೆ  sholay ನನ್ನ ತರಹ ನೆ  reaction ಮಾಡ್ತಿದ್ದ .. 3 ಸಲ ನೋಡಿದ ..  height lite ಆಗಿ  ಚಿಕ್ಕದೆ , ನೋಡಿದ್ರೆ  ಇನ್ನು  school ಹುಡುಗ್ರು  ತರ  ಕಾಣಿಸ್ತಿದ್ದೆ  ಅವಾಗ ;) haha J J 

ಇರ್ಲಿ  ಬಿಡಿ  ಅಂತ  adjust ಮಾಡ್ಕೊಂಡೆ ..

ಕೊನೆಗೆ  ಏನು  ಮಾಡೋದು  ಎಲ್ಲಾ  “ವಿಧಿ ” ಅನ್ನೋ  ನನ್ನ  GirlFriend ಬರ್ದಿರೋ  ತರ  ಆಗುತ್ತೆ  ಅನ್ಕೊಂಡು  deep discuss ಮಾಡಿ  ಒಂದು  ಒಳ್ಳೆ  decision ಗೆ  ಬಂದ್ವಿ , ಏನು  scam ನಡಿಬಾರ್ದು  rent/deposite ಅಲ್ಲಿ  ಅಂತ  ಒಂದು  cool conclusion ಗೆ  ಬಂದೆ .

2k rent, 0.1k for water, 0.1k for current bill ಅಂತ  2.2k ge fix ಅಗ್ಹೊದ್ವಿ  ಇಬ್ರು …

ಹಂಗೆ  ಬಲಗೈ ಇಂದ  advance ಕೊಟ್ಟು  ಬುಕ್  ಮಾಡದೇ .. sholay ಗೆ  “ಅಣ್ಣಾವ್ರು  31 ಜುಲೈ  ಗೆ  ಕಾಲಿಡ್ತಾರೆ  room clean ಆಗಿರಲಿ  “ ಅಂತ  lite ಆಗಿ  warning ತರ  request ಮಾಡ್ಕೊಂಡೆ ..haha J J 

ಹೇಳಿ  ಸುಮ್ಮನೆ  ಮತ್ತೆ  frnd room ಗೆ  ವಾಪಸ್  ಬರ್ತಾ  ಇದ್ದೆ  ಮತ್ತೆ  ಕಣ್ಣಿಗೆ  ಕಂಡಿದ್ದು  ಅದೇ  201 bus…

ಯಪ್ಪಾ ,  ಇ  201 ಬಸ್ ದು ಒಳ್ಳೆ  history ನೆ  ಇದೆ  ಬಿಡ್ರಿ .. banglore ಲಿ  ಹುಡ್ಗಿರು  ಅಸ್ಟು  ಕಾಣ್ಸಲ್ಲ , accident ಅಗಿದಾಗ  ಕರ್ಕೊಂಡು  ಹೋಗೋ  108 ಕೂಡ  ಅಸ್ಟು  ಕಾಣ್ಸಲ್ಲ   ಕಣ್ಣು  ಬಿಟ್ಟು  ಕಣ್ಣು  ತೆಗಿದ್ರೆ  ಕಣ್ಣಿಗೆ  ಕಾನ್ಸೋದೆ   201.haha.

 ಮನೆ  ಪಕ್ಕನೆ  ಬಸ್  stop… ನಾನು  ಯಾವಾಗಲು  ಅನ್ಕೊತಿದ್ದಿದ್ದು  ಒಂದೇ , life ಲಿ  ಬೇಜಾರ್  ಆಗಿ , ಇನ್ನೇನು  ಇಗ್ಲೋ   ಇನ್ನೊಂದು  ಸ್ವಲ್ಪ  ಹೊತ್ತು  ಬಿಟ್ಟೋ  ಅಂತ  ಅನ್ಕೊಲ್ಲ್ತಿರಬೇಕಾದ್ರೆ   ಇ  ಬಸ್  ಹತ್ತೋದು  ಬೆಸ್ಟ್  advice.. ಯಾಕಂದ್ರೆ  ಬಸ್  source ಇಂದ  destination ಗೆ  ಹೋಗಿ  ಬರೋದ್ರೊಳಗೆ  ಇನ್ನೊಂದು   ಜನ್ಮ  ಬಂದ್ರು  ಬರಬಹುದು .. haha J J

Specialities of @Mass4u :
Send sms "@MASS4U " to  9008890088 (free) u ll get my room full  address   cool right,,?

ಮನೆಗೂ - compound ಗು  ಇರೋ  gap ಅಲ್ಲಿ  Sholay hero set ಮಾಡಿರೋ Government door , ಆ  door ಗೆ  ನಾವು  private ನವರು  ಅಂತ  ತೋರಿಸ್ಕೊಳ್ಳೋಕ್ಕೆ  MacD ಇಂದ  ತಂದ  Ben10 cartoon ಮುಖವಾಡ  ಅಂಟಿಸ ಬಿಟ್ಟಿದ್ದೆ .. 

ಒಳಗಡೆ  ಹಂಗೆ  ಬಂದ್ರೆ  left ಅಲ್ಲಿ  Gas, ಪಕ್ಕದಲ್ಲಿ  vessels, so ಅದು  ನನ್ನ  Kitchen ರೂಮ್, ಒಂದು  ಹೆಜ್ಜೆ  ಮುಂದೆ  ಇಟ್ರೆ  ಅದೇ  conference ಹಾಲ್ , ಇನ್ನೊದು  ಹೆಜ್ಜೆ  ಇಟ್ರೆ  ಅದೇ  right side ಅಲ್ಲಿ  Bathroom, ಸದ್ದ್ಯಕ್ಕೆ  door close ಇರ್ಲಿ , ಹಂಗೆ  ಮುಂದೆ   ನೋಡಿದ್ರೆ   right ಸೈಡ್  ಅಲ್ಲಿ  DhobiGhat, ಅದೇ  table ಮೇಲೆ  iron ಮಾಡಿದ ಬಟ್ಟೆಗಳು , table ಕೆಳಗಡೆ   ಹಾಸಿಗೆಗಳು , left side ಅಲ್ಲಿ  50ltrs water tank stop. ಹಂಗೆ  ಸ್ವಲ್ಪ  ಕಟ್ಟೆ  ತರ  ಇರೋದರಮೇಲೆ  ನನ್ನ  library, left side ಮುಲೇಲಿ  second wife ಗೆ  ಸ್ವಲ್ಪ  ಜಾಗ ,  right side ಮುಲೇಲಿ    ಅದೇ  ನಂ  close frnds,ದೇವರ  ಫೋಟೋಗಳು ..:)

ಹಂಗೆ  ಮೇಲ್ಗಡೆ  controller ಇಲ್ದೆ  ಇರೋ  FAN, ಪಕ್ಕದಲ್ಲೇ  ನಾನೇ  ದಾರದಿಂದ  ಕಟ್ಟಿರೋ 'Hanging ಏರೋಪ್ಲೇನ್'. ಯಾವಾಗ್ಲೂ  ನೆತಾಡ್ತಿರುತ್ತೆ …

ಆ  Aeroplane ನೋಡಿದ್ರೆ   ಮನಸಲ್ಲಿ  ಒಂತರ  ಖುಷಿ  , ಯಾಕಂದ್ರೆ  ಸದ್ಯಕ್ಕಂತೂ  ಅನ್ನ  ಕೊಡೊ  ದೇವ್ರು , ಮುಕ್ಖ್ಯವಾಗಿ   ಯಾವ  PM, TL, ಯಾವ  software ಕಂಪನಿ  ಗು  ಹೋಗದೆ  product  ರೆಡಿ  ಆಗಿ  ಬಂದಿರೋ  Aeroplane…..J J

ಇದು  ನನ್ನ  ಸ್ವೀಟ್  room , cold ಯಾಕಂದ್ರೆ , Ground floor ಅಲ್ಲಿರೋದಕ್ಕೆ  ಫುಲ್  ಚಳಿ  ಯಾವಾಗ್ಲೂ , ಏನಾದ್ರು  ಬೆಳಿಗ್ಗೆ  ಲೇಟ್  ಆಗಿ  ಎದ್ದರೆ  ಎದ್ದೆಲೋತನಕ  ಹಾಸಿಗೆ  ಎಲ್ಲಾ  fungus ಇಂದ  white   ಆಗಿ ಹೋದ್ರೆ   ಅಂತ  ಭಯ ..haha J J..

ಅಡುಗೆ  ಮಾಡ್ಕೊಂಡ್ರೆ  kitchen ಲೆವೆಲ್  ಗೆ  feel ಆಗ್ತಿದ್ದೆ , frnds ಬಂದಾಗ  ಮಾತಾಡ್ತಾ  ಕೂತರೆ , ಅದೇ  hall, 
Fan ಹಾಕೊಂಡು  ಮಲಗಿದರೆ  ಅದೇ  Bedroom… its all my happy Virtual 1BHK..:)

ಎಸ್ಟೆ  ಚಿಕ್ಕದಾದರು , ಯಾವಾಗಲು  ತುಂಬಾ  ಜನ  frnds ಬರ್ತಾ  ಇದ್ರೂ .. so ಹಾಗಾಗಿ  ಯಾವತ್ತು  ಚಿಕ್ಕದು  ಅನಿಸಲೇ  ಇಲ್ಲಾ .. ಯಾಕಂದ್ರೆ  ನನಗೆ  ಜೀವ  ಇರೋ  ವಸ್ತುಗಿಂತ  ಇಲ್ದೆ  ಇರೋದ್ರಮೇಲೆ  ಪ್ರೀತಿ  ಜಾಸ್ತಿ, ಯಾವಾಗಲು  ಒಂದೇ  ತರ  ಇರುತ್ತೆ  ಮನುಷ್ಹ್ಯರ  ತರಹ  change ಆಗಲ್ಲ ..

Vinnu,Ghajani, Jini, raghava, karda, jony, pasha, sandeep ಇವರೆಲ್ಲ  ಒಳ್ಳೆ  ಮನೆಗಲ್ಲೇ  ಇದ್ದರುನು  ನನ್ನ   room ತುಂಬಾ  ಇಷ್ಟ  ಪಡ್ತಾ , ಬರ್ತಾ  ಇದ್ದಿದ  frnds..:)

ಕಾರಣ  ಇಸ್ಟೇ , ಯಾವಾಗಲು  ರಾಘವ  or Karda   banglore ಗೆ  ಬಂದಾಗ  ನನ್ನ  room party hall ಆಗ್ತಿತ್ತು .. lite ಆಗಿ  frnds tite ಅದಾಗ  jini ಹೇಳ್ತಿದ್ದಿದ  dialogue ಇಸ್ಟೇ , “ಕುಡಿದರೆ  ನಿನ್ನ  room ಸ್ವರ್ಗ  ಮಗ, ಯಾಕಂದ್ರೆ  tite ಆಗಿ  ಬಿಳ್ತಾ  ಇದ್ದಾಗ  ಒಂದು  front ಅಲ್ಲಿರೋ  ಗೋಡೆನಾದ್ರೂ  ತಡಿಯುತ್ತೆ  ಇಲ್ಲಾಂದ್ರೆ  backside ಇರೋದಾದರು  ತಡಿಯುತ್ತೆ , ಓಟ್ನಲ್ಲಿ      ಕೆಳಗಡೆ  ಬಿಳೋ  chance ತುಂಬಾ  ಕಮ್ಮಿ ”..:hahaha haha J J 

ಒಂದು  ವರ್ಷದ  ಅಮೋಘ  ಪ್ರೀತಿಯನ್ನು  ಬರುವ  ಶುಕ್ರವಾರ  ಅಗಲುತ್ತಿದ್ದೇನೆ ..
I miss my sweet/cute/cold/caugh home.. L

Direct ground floor ಇಂದ  3rd floor ಅಲ್ಲಿರೋ  ಹೊಸ  ಮನೆಗೆ  entry...
This time its not virtual 1BHK, its perfect 1BHK..:)

Most sharp Ghajni, and Magical Jini are my upcoming roommates..:)

Love the things whatever u have in ur life, until u loose that thing or that thing get its one more lover..hahahahahaha J J