Thursday, September 15, 2011

ಹ್ರದಯವೇ ನೀನೇಕೆ ಹೀಗೆ .....!!!




ಬಾಗಿಲಿರದ ಹ್ರದಯಕ್ಕೆ   ಬೀಗ  ಹಾಕಬೇಕೆ  ..!!!
ಬಡಿತದ  ಆ  ಕಂಪನಕೆ  ರಿಕ್ಟರ್  ಇಡಬೇಕೆ ...!!!

ಸದ್ದಿಲ್ಲದೇ  ಹೆಚ್ಚಾಗುವ  ಸಂಭ್ರಮ  ನಿನಗೇಕೆ ...!!
ನೋಡಿದ  ಸೌಂದರ್ಯಕೆ   ತಲೆಬಾಗುವೆ  ನೀನೇಕೆ ..!!!??
ನೀ  ಕಂಡೊಡನೆ  ಇ  ಹ್ರದಯ  ನನಗರ್ಥವಾಗದೆಕೆ ..!!!!

ಒಲುಮೆಯ  ಅಂಗಿಯ , ಪ್ರೀತಿಯ  ಜೇಬಲಿ  ನಾನೀಟ್ಟ  ಹೂವು  ನೀನೆ .
ಹ್ರದಯ ಬಡಿತದ ಸದ್ದದು  ಹೂವಿಗೆ  ಮಳೆಹನಿ  ಅಗಲೇನೆ ..!!!
ಚಂದ್ರ  ನಯನದ  ಒಳಗಡೆ  ಇರುವ  ಸುಂದರ  ಕಾಂತಿಯು  ನೀನೆ ..
ಆ ಕಾಂತಿಯು ಕಾಯುವ  ಕಾವಲುಗಾರ  ರೆಪ್ಪೆ  ನಾ  ಆಗಲೇನೆ ..!!!

ಹರಿದ  ನೋಟಿನಲು  ನಗುವ  ಗಾಂಧಿಯ  ಖುಷಿಯ  ತಂದು  ನಿನಗಿಡಲೇ  ..!!
ಇ ಪ್ರೀತಿ  ಹ್ರದಯದ  bank ಸೇರಿ  ನಿ  ಬಡ್ಡಿ  ಕೇಳದಿರು  ನನ್ನೇ ..!!!
ಪಾರದರ್ಶಕ  ಹ್ರದಯದೊಳಗಡೆ  ನೀ ಕಪ್ಪು  ಹಣ  ಇದ್ದಹಾಗೆ ..!!!
ನಿನ್ನ  ಪಡೆಯಲು  ಹೋರಾಡುವ  ಹಜಾರೆ   ನಾನಗಲೇನೆ ..!!!!

ಓ  ಹ್ರದಯವೇ  ಸುಮ್ಮನಿರು ......!!!ಬಡಿದರು  ನೋವು  ಕೊಡದಿರು ..!!!!