Friday, December 16, 2011

A Journey of 3-Idiots and 3-Musketeers..!!!!!! :):):)



Thanks for joining the journey, hope now u r travelling with us..!!!!! catch the fun..!!!! JJ


ಕೈಯಲ್ಲಿರೋ  ಬಿಸಿ  ಇಡ್ಲಿನ  jini ಹೋಗೆ  ಬರ್ತಿದ್ದ  ಕೆಂಪು  ಸಾಂಬಾರಿಗೆ   ಅದ್ದುತ ಇದ್ದ .. kaaru ಮಾಮೂಲಿ  phone ಅಲ್ಲಿ  busy ಇದ್ದ  ಜೊತೆಗೆ  ಕೈಯಲ್ಲಿ  ಇಡ್ಲಿನು  ಹಿಡ್ಕೊಂಡಿದ್ದ .. ನಾನು  ಹೊಟ್ಟೆ  ಹಸ್ಕೊಂಡು  service counter ಹತ್ರಾ   ಇರುಳ್ಳಿದೋಸೆಗೆ  ಕಾಯಿತ  ಇದ್ದೆ .... 
ಹೀಗೆ  ಇ  3 idiots ಕುತಿದ್ದಿದು  VRL(V R Late...haha) ಬಸ್ stop ಪಕ್ಕ  ಇರೋ  underground ಹೋಟೆಲ್  ಅಲ್ಲಿ ..


ಇನ್ನು  ಬಸ್ , ಮತ್ತೆ  3  musketeers ಬರಬೇಕಿತ್ತು , 
ಒಟ್ನಲ್ಲಿ ಇ  trip ಗೆ  3-idiots from banglore ,

ಜಿನಿ , ಮಾಸ್ , and ಕಾರ್ತಿಕ್  ,
3-musketeers from Dbpura ಹೊರಟಿದ್ದ್ವಿ  ..
ಬಾಲು, ಕಿಚಿ , and ರೆಮೋ …!!!!


ಸುಮಾರು  5 ವರ್ಷಗಳಿಂದ  ನನ್ನ  ಆಪ್ತ  ಸ್ನೇಹಿತ /room mate jini ಹೇಳ್ತಾ  ಇದ್ದ .. shirdi trip ಹೋಗ್ಬೇಕು  ಒಂದಸಲ  ಎಲ್ಲಾರೂ  ಅಂತ , so lite ಆಗಿ  life ಅಲ್ಲಿ  ಮತ್ತೆ  luck ತಿರುಗಿ ಅದೇ  ಕೊಳೆತುಹೋದ  ದಿನಗಳು  change ಆಗಿ  ಹೊಸ  flavour ಇರೋ  ವಾಸನೆ  ಬಂದ್ರು   ಬರಬಹುದು  ಅಂತ LL.. ಬರ್ತಾ  ಬರ್ತಾ  ಲತ್ತೆನೆ  ಜಾಸ್ತಿ  ಆದಾಗ  jini ಸುಮ್ಮನೆ  ಎಲ್ಲರಿಗು   e-mail ಹಾಕೆ  ಬಿಟ್ಟ ..!!!!!

Hi all six, u guys  fix..JJ

“Plz read it carefully, I hav sent account no and account details to transfer  money for shirdi trip as we are going to shirdi ( for god sake JJ )and bombay (for our sake JJ) ”    JJ . On coming week end…..buhahahaJJ
No arguments, no excuses, plz get ready and get confirm ur seat tickets before leaving for the trip..JJ 
fightings for seat and adjustments/settlements for sitting near the window seat in bus is prohibited..JJ:D:D:D


Those who are not coming, plz transfer money to acc no as I hav already booked tickets… especially from  idiots group..:D:D:D:D

ಇದು  ಕಥೆಯ  ಆರಂಭ .!!!!!

ಎಲ್ಲ  6packs ಹುಡುಗರು with 6+1 bags ಜೊತೆಗೆ  VRL  ಬಸ್  stop ಅಲ್ಲಿ  ಸೇರಿದೆವು .. ಸಮಯ  ಸರಿಯಾಗಿ  ಗುರುವಾರ  ಬೆಳಿಗ್ಗೆ  11:30.
ಬಸ್  platform ಗೆ  ಬರ್ತಿದ್ದಹಾಗೆನೆ  ಎಲ್ಲಾರೂ  ಒಂದ್  ಸಲ  "Jai  Sai Ram " ಅಂತ  ದೇವರಿಗೆ  miss call ಕೊಟ್ಟು  ಬಸ್  ಹತ್ತಿ  ಅವರವರ  ಕಾಯ್ದಿರಿಸಿದ  seatಗಳನ್ನೂ    ಹುಡುಕುತ್ತ  ಹೊರಟಿದ್ದರು ..

1 - floor ಬಸ್  ಅಲ್ಲಿ  ground floor semi sleeper ಮತ್ತೆ  first floor ಅಲ್ಲಿ  sleeper seats ಇತ್ತು , ಅದರಲ್ಲಿ  jini ಮೊದಲೇ  ಯೋಚನೆ  ಮಾಡಿ , ಮೇಲಿರುವ ,  ಆರಾಮದಾಯಕವಾದ, ಮಲಗಿ  ಯಾತ್ರೆ  ಮಾಡುವ  3(1+1) seat ಗಳನ್ನೂ  ಕಾಯ್ದಿರಿಸಿದ JJ

ಹಳೆ  ಬಸ್ , ಅದೇ  ಅರ್ಧ  age ಆಗಿರೋ  ಡ್ರೈವರ್  uncle, ಬೀರಬಲ್ ಗಿಂತ  ಒಂದು  ಕೈ  ಮೇಲೆ  ಅನ್ನೋ  level ಗೆ  ಇದ್ದ  cleaner ಇದು  ನಮ್ಮ  ಸದ್ಯದ  ಕುಟುಂಬ …JJ:D

ಆದರೆ   ಇ  journey ಅಂಬ  ಕುಟುಂಬದಲ್ಲಿ (ಬಸ್  ಅಲ್ಲಿ ) ನಾವು  6 ಜನ  ಹೊರತು  ಪಡಿಸಿ  ,
Semi Sleeper ಬುಕ್  ಮಾಡಿದ  3 married couples --> ಇನ್ನೇನ್  ಭಾರಿ  ಹೇಳ್ಕೊಲ್ಲೋ  ದಿನಗಳೇನು  ಉಳದಿರಲಿಲ್ಲ , ಸುಮಾರು  45-50 ವರ್ಷ  ಆಗಿರೋರು , ಅದರಲ್ಲಿ  1 ದಂಪತಿಗೆ  cute ಆಗಿರೋ ಮಗಳು , ಸುಮಾರು  ಒಂದು  22 age ಇರಬಹುದೇನೋ ..JJ;);):D:D:D

ಪಕ್ಕದ  single sleeper ಸೀಟ್ ಗಳಿಗೆ  ಬಂದ್ರೆ ,

ಪಕ್ಕಾ local, thinking global ಅಣ್ಣ  ಹಜಾರೆ  ಪ್ರೀತಿಯ ಶಿಷ್ಯ  ಅವರನ್ನ  ಭೇಟಿ  ಮಾಡಲು  ಹೊರಟಿದ್ದ ….!!!
ಇವರು  ತಮ್ಮ  ಭಾಷಣವನ್ನು  ತುಮಕೂರಿನಲ್ಲಿ  ಶುರುಮಾಡಿ , ಪುಣೆ  ಇಂದ  ಮುಂದೆಬರೋ  ಹಳ್ಳಿವರೆಗೂ  ಹೇಳ್ತಾನೆ  ಇದ್ರೂ. ನಾವು  ಒಂದೆರಡು ಸಲ  interval ತರಹ  ಅವರ  ಭಾಷಣಕ್ಕೆ  entry ಕೊಟ್ಟೆವು , 
ಕೇಳೋದಿರ್ಲಿ , ಯಾವದಾದ್ರು  ಅರ್ಥ  ಮಾಡ್ಕೊಳ್ಳೋಣ  ಅಂತ  ತುಂಬಾನೆ  ಪ್ರಯತ್ನ  ಪಟ್ವಿ , uhu, ಆಗಲೇ  ಇಲ್ಲ ..:(LL
ಇನ್ನು  interesting ಆಗಿರೋ  3- booked seats 
ಅಲ್ಲಿ  2 couple ಗಳು …

ಒಂದು  committed, ಇನ್ನೊದು  may be on d way ಇರಬೇಕೇನೋ …;)

ಇವರ  age ಸುಮಾರಾಗಿ  ನಮ್ಮ  ಸುತ್ತ-ಮುತ್ತಾನೆ  , journey ನು  ನಮ್ಮ  seat ಪಕ್ಕನೆ ..JJ:D:D:D
4 ಜನ  ಅವರುಗಳು , ಆದರೆ  shirdi ಬರೋವರೆಗೂ  ಅವರು  use ಮಾಡಿದ  seat ಗಳು  3 ಮಾತ್ರ ….:OJJ

ಯಾಕಂದ್ರೆ  ಅದರಲ್ಲಿ  ಓಂದು  committed pair ,ಒಂದೇ  single sleeper seat ಅಲ್ಲಿ  ಇಬ್ಬರು  ಬಂದ್ರಪ್ಪಾ   ಅದ್ಹೇಗೋ  ಗೊತ್ತಿಲ್ಲ ….:) :):D:D:D ನಮ್ಗಳಿಗೆ  ಆ  seat ಮೇಲೆ  ಕುತ್ಕೊಲ್ಲೋಕಾಗ್ತಿಲ್ಲ   ಅಂಥದ್ರಲ್ಲಿ  ಇಬ್ಬರು  ಮಲ್ಕೊಂಡೆ  ಬಂದ್ರು ..:JJ:D:D:D
ಅದ್ರು  ಆ  ಹುಡುಗ  great ಒಂಥರಾ  ,ಏನಕ್ಕಂದ್ರೆ  ಹುಡಗಿ  seat ಮೇಲೆ  full ಮಲ್ಕೊಂಡು  ಬಂದ್ರೆ  ಶಿಷ್ಯ  ಇವನು  ಕುತ್ಕೊಂಡೆ  ಬಂದ .. ಇದನ್ನೆಲ್ಲಾ  ನೋಡ್ತಿದ್ದ  ಅಬೇಪಾರಿ , GWG(guys without girls) ಸಂಘದ  ಸದಸ್ಯರುಗಳಾದ  ನಮಗೆ  ಅರ್ಥ  ಆಗದ , ತಿಳಿದೇ  ಇರದ  ವಿಷಯ  ಗೊತ್ತಾಯಿತು   …!!! Hmm
ಏನಂತಿರ …!!,,???

Wats "True Love"..??? …???
but  from  this  journey  wat I can say is…;)JJ


“In a VRL sleeper bus, if a unmarried/committed pair/couple travels for more than 20hrs in a single sleeper seat is nothing but a true love..JJ:D:D:D:D::D:D “

Hmmm, ನಿಜ  ಅಲ್ವಾ  ….;) ನಮಗಂತೂ  ಗೊತ್ತಿಲ್ಲಪ ..;);)
ಇನ್ನು  ಅರ್ಧ  age ಆಗಿರೋ  ಡ್ರೈವರ್   uncle ವಿಷಯಕ್ಕೆ  ಬಂದ್ರೆ  ಅಯ್ಯೋ  ಅನ್ಸುತ್ತೆ …LL
ಯಾವದೇ  site visit ಮಾಡಿ  net ಅಲ್ಲಿ  search ಮಾಡಿದ್ರೆ ,
“a person or vehicle, hahha
takes to reach shirdi from banglore is not more than 18big hrs…:hmmm
ಆದ್ರೆ  ಅರ್ಧ  age ಆಗಿರೋ  uncle problem ಕೊನೆಗೂ  ಗೊತ್ತಾಗಲೇ  ಇಲ್ಲ ..:( ಏನಕ್ಕಂದ್ರೆ  ನಮ್  driver uncle shirdi reach ಆಗಕ್ಕೆ  ತಗೊಂಡಿರೋ  time is eaqual to or more than a software engineers 3 days time sheet..:JJ:D:D:D:D around 25 beautiful hrs..LL
So ಕೊನೆಗೆ  ತಲೆ  ಕೆಡಿಸ್ಕೊಂಡು  google ಮಾಡಿದ್ರೆ  ಗೊತ್ತಾಗಿದ್ದೆನದ್ರೆ ??, driver  uncleಗೆ   acclerator ಮೇಲೆ  ಕಾಲಿಕ್ಕಕ್ಕೆ
height ಸಾಕಾಗ್ತಿರಲಿಲ್ಲ  ಅಂತ ..JJ:D:D:D
ಇನ್ನು  cleaner ಬಗ್ಗೆ  ಮಾತಾಡಂಗೆ  ಇಲ್ಲ .. left ಇಂದ  ಎಣಿಸಕ್ಕೆ  ಶುರು  ಮಾಡಿ  dead end ಅಲ್ಲಿ  ಬಂದು  ತಲೆ  ಕೆರ್ಕೊಂಡು  ಮತ್ತೆ  first ಇಂದ  left ಅಲ್ಲೇ  ಎಣಿಸ್ತ  ಬರ್ತಿದ್ದ …


ಅವನು  ಎಣಿಸೋ  style ನೋಡಿ  ನಮಗೆ  feel ಆಗ್ತಿತ್ತು …. ಯಾಕಂದ್ರೆ  ಅವ್ನು  self count ಮಾಡದೆ  ಒಂದಿಸ್ಟು  ಸಲ  ತಲೆ  ಕೆಡಿಸ್ಕೊಂಡಿದ್ದ , ಯಾರನ್ನೋ  ಬಿಟ್ಟು  ಬಂದಿವಿ  ಅಂತ …JJ:D:D:D


ಏನೇ  ಇರ್ಲಿ  ಒಳ್ಳೆ  heavy comedy, high speed ಬಸ್ , 24*7 seat ಗಳನ್ನ  ಎಣಿಸ್ತ  ಇರೋ  ಬಸ್  cleaner ಎಲ್ಲ  ಒಂತರ   ತಿಳಿ  ನೀರಿನಲ್ಲಿ  surf excel ಹಾಕಿದಹಾಗೆ  ಇತ್ತು  journey..JJ:D:D 



As usual shirdi ಹೋದಮೇಲೆ   ಸಿದಾ  ಹೋಗಿದ್ದು  ನಮ್ಮ  already booked lodge.. ಪಾಪ  ನಮ್ಮ  kichi ರೂಮಿನ  ವಿಷಯದಲ್ಲಿ  ಮುಂದಾಳತ್ವ  ವಹಿಸಿ  ರೂಮ್  ಅವ್ನ  ಹೆಸರಲ್ಲಿ  book ಮಾಡಿ  ನಮ್ಮನ್ನೆಲ್ಲ  ರೂಮ್ ಗೆ  ಕರ್ಕೊಂಡು  ಹೋದ …
Fresh ಆಗಿ  ಸ್ನಾನ  ಮುಗ್ಸಿ , ಸಿದಾ  ದೇವರ  ಸನ್ನಿಧಿಗೆ  ಹೋಗಿ , ದರ್ಶನ  ಮುಗ್ಸಿ , ಹೊಟ್ಟೆ ಹಸಿದ ಮೇಲೆ ಓಡ್ತಾ  ಊಟದ  hall ಗೆ  ಹೋಗಿದ್ದೆ  ಒಳ್ಳೆ  ಮಜಾ ..


ಉಟ  ಮುಗ್ಸಿ  ಬಂದಿದ್ದೆ  ತಡ  ಸಿದಾ  van hire ಮಾಡಿ  ಶನಿ  ಸಿಂಗನಾಪುರ  ಗೆ  ಹೊರಟ್ವಿ .. ಅಲ್ಲೂ  super ದರ್ಶನ  ಮುಗ್ಸಿ, ಬಂದು  ನಮ್ಮ  lodge/ಧರ್ಮಶಾಲಾದಲ್ಲಿ  ಉಟ  ಮುಗ್ಸಿ  bombay ಗೆ  ಹೋಗಕ್ಕೆ  Highway ಮೇಲೆ  ಬಂದು  ನಿಂತೇ  ಬಿಟ್ಟ್ವಿ …!!!
ಅಂತು  ಇಂತೂ  ದರ್ಶನ  ಮುಗ್ಸಿ  jini ಪಾವನ  ಆದ , ಉಳಿದವರು  ಸ್ವಲ್ಪ  ಜಾಸ್ತಿನೆ  ಅದ್ರು  ಬಿಡಿ ..;)
Jini, ಹಂಗೆ  life ಅಲ್ಲಿ  luck ಇನ್ನಾದ್ರು  click ಆಗಲಿ  ಅಂತ  ಮನಸಲ್ಲೇ  ಸಮಾಧಾನ  ಮಾಡ್ಕೊಂಡು  ಕತ್ತಲೆ  ಆಕಾಶದ  ಕೆಳಗೆ  ಎಲ್ಲರ  ಜೊತೆ  ಹೊರಟಿದ್ದ ….:)
A long high-way..!!!
 We havnt reserved tickets for bombay,..:!! we were tired..
Waiting started for bus/lorry/cab to reach bombay for the next day fun..!!!!
ಅಲ್ಲೇ  ಸೈಡ್  ಅಲ್ಲಿ  ಬಸ್  ಹಾಕಿ , ಇನ್ನೊಬ್ಬ  ಬೀರಬಲ್  bombay  ಅಂತ  ಕೂಗ್ತಾ  ಇದ್ದ ,,,,,,

ಬಸ್  ಹೊರಗಡೆ  ಇಂದ  ನೋಡಿದ್ರೆ  ಯಾವ್ದೋ  ಹಳೆ  ಮುದಕಿಗೆ  ಮತ್ತೆ  jeans pant t-shirt ಹಾಕ್ಸಿ  floor ಅಲ್ಲಿ  super lady on a floor ಅಂತ  ಅನ್ನೋಹಾಗಿತ್ತು … ಪರವಾಗಿಲ್ಲ  ಒಂದಿಷ್ಟು  rate ಅಲ್ಲಿ  ಚೌಕಾಸಿ  ಮಾಡಿ  ಬಸ್  ಒಳಗಡೆ  ಹೋಗೆ  ಬಿಟ್ವಿ ..!!!!!
ಅಬ್ಬೋ ,  ಹೊರಗಡೆ  ಇಂದ  ಹಳೆ  ಮುದಕಿ , ಒಳಗಡೆ  centralised AC, ಫುಲ್  ಪರದೆಗಳನ್ನು  ಹಾಕಿರೋ  totally ground fllor to first floor sleeper ಬಸ್ …. ಅಂತು  ಲೈಫ್  ಅಲ್ಲಿ  ಇಂಥ  ಬಸ್  ಕೂಡ  ಹತ್ತಿದ್ವಿ  ಅಂತ  ಒಳಗೊಳಗೇ  lite   ಆಗಿ  ಖುಷಿ  ಆಗ್ತಿತ್ತು ..!!!


ಬಸ್ನ   un reserved seats chart ನ್ನು  ಕೈಯಲ್ಲಿ  ಹಿಡ್ಕೊಂಡಿದ್ದ  ಭೂಪ  ಬೀರಬಲ್ -cleaner ಗೆ  ಬಸ್  ಒಳಗಡೆ  seat ಗಳ  ನಂಬರ್  ಗೊತ್ತಿರಲಿಲ್ಲ …


ನಮಗೆ  ಬೇಕಾದ  3 seats(1+1) ಹುಡಕಕ್ಕೆ  ಅಂತ  ನಮ್ಮನ  ಬಸ್  ಒಳಗಡೆ  ಹಿಂದೆಗಡೇ  ಕರ್ಕೊಂಡು  ಎಲ್ಲ  ಪರದೆನು  ಎತ್ತೆತ್ತಿ  seat ನಂಬರ್  ನೋಡ್ತಾ  ಇದ್ದ  ..


ಬಸ್  ಮೊದಲೇ  ಫುಲ್  ಆಗಿದೆ , except 3 sleeper seats, ಒಂದಿಷ್ಟು  ಜನ  seat ಗಳ  ಪರದೇನ  clips  ಹಾಕಿ cover ಮಾಡಿದ್ದಾರೆ ..;) ;););) JJ


ಹೀಗೆ ಹೀಗೆ ನೋಡ್ತಾ ನೋಡ್ತಾ ಶಿಷ್ಯ  ಬೀರಬಲ್  ಸುಮ್ಮನೆ  seat ನಂಬರ್  ಕೇಳ್ದೆ , clip ಹಾಕಿರೋ  ಪರದೆನಾ   ಎಳ್ದೆ  ಬಿಟ್ಟ …JJ:D:D:D


“तुमचा  seat नुम्बेर  काय  ही  वो …????”

sleeper seat ಅಲ್ಲಿ  lite ಆಗಿ  enjoy ಮಾಡ್ತಿದ್ದ  couple seat ಪರದೆನಾ  ಎಳಿಯೋದಲ್ಲದೆ   ಶಿಷ್ಯ  seat ನಂಬರ್  ಬೇರೆ  ಕೇಳ್ತಿದ್ದಾನೆ …JJ

ಒಳಗಡೆ  ಇಂದ  ಹಂಗೆ  sudden ಆಗಿ  ಪರದೆ  ಎಳೆದು , ಹೊರಗಡೆ  ಹಾವಿನಹಾಗೆ ಮೂತಿ  ತುರಿಸಿ  ರೋಚ್ಚಿಗೆದ್ದೆ  ಬಿಟ್ಟ ಒಳಗಡೆ ಇರೋ ಶಿಷ್ಯ ..


“ಲೇ , ಗುಬಾಲ್ , seat ನಂಬರ್ , ಗೊತ್ತಾಗಿಲ್ಲ  ಅಂದ್ರೆ  ಹೊರಗಡೆ  ಇಂದ  ಕೇಳು , ಪರದೇನ  ಯಾಕೆ  ಎಳಿತಿಯ  ಅಂತ  rise ಆಗ್ಬಿಟ್ಟ  ರೋಚ್ಹೇಶ್ವರ ..JJ:D:D:D”


ಅಲ್ಲೇ  ಸೈಡ್  ಅಲ್ಲಿ  ನಿಂತಿದ್ದ  beautiful bachelors ನಮಗೆಲ್ಲ  ನಗು  ತಡ್ಕೊಲ್ಲೋಕ್ಕಾಗದೆ   ಬಿದ್ದು  ಬಿದ್ದು  ನಗಕ್ಕೆ  ಶುರು  ಮಾಡಿದೆವು …:D:D:D:DJJ


ರೋಚ್ಹೆಶ್ವರಂಗು  lite ಆಗಿ  heavy comedy scene ನಡಿತು  ಅಂತ  ಅನ್ಸಿ  ಅವ್ನು  seat ನಂಬರ್  ಹೇಳ್ತಾ  ನಗಕ್ಕೆ  ಶುರು  ಮಾಡಿದ ..!!!!!!:D:D:DJJ


ಹೀಗೆ  ಇನ್ನೊಬ್ಬ  ಬೀರಬಲ್  ನಮ್ಮ  journey ಲಿ  entry ಕೊಟ್ಟು  ನಮಗೆಲ್ಲ  ಮತ್ತೆ  comedy ಮಾಡ್ಸಿ  seat ಗಳನ್ನೂ  ತೋರ್ಸಿ  ಬಸ್ ಗೆ  rite ಅಂತ  ಹೇಳೇ  ಬಿಟ್ಟ …JJ


Story (TBC) to be continued if u like this half…..:D:D:D JJ