ಅದೇ office , ಅದೇ ಕೇಲಸ , ಅದೇ Phone, ಅದೇ BMTC, ಲೈಫ್ ಅಲ್ಲಿ ಒಳ್ಳೇ Break ಬೇಕಿತ್ತು ಗುರು...
ಬಿಸಿಲ ಧಗೆಗೆ ಬೇಸರಿಸಿದ ಮನ ,
ಮುಂಜಾನೆ-ರಾತ್ರೀ ಕಳೆದಿತ್ತು Office ಅಲ್ಲೇ ದಿನ ,
E Gap ಅಲ್ಲೇ Fix ಆಯಿತು ಒಂದೊಳ್ಳೆ ವನ ,
ಅದ್ಭುತ , ಅವಿಸ್ಮರಣೀಯ , ಆ 4 ದಿನದ ಜೀವನ !!
ಪ್ರತಿ ವರುಷದಂತೆ ಇ ವರುಷ ಕೂಡ ದಾವಣಗೆರೆ ಇಂದ ನನ್ನ ಸ್ನೇಹಿತರು ಉಳವಿ ಕಾಡಿಗೆ (ದಾಂಡೇಲಿ - ಅಣಶಿ ಹುಲಿ ಸಂರಕ್ಷಣ ಪ್ರದೇಶ) ಚಾರಣಕ್ಕಾಗಿ ಹೋಗುತ್ತಿರುವುದು ತೀಳಿದು Call ಮಾಡೀ ಒಂದು Seat Book ಮಾಡ್ಕೊಂಡೇ .
May 1 - 5... , 4 ದಿನಗಳ ಚಾರಣ ಸ್ವಲ್ಪ ಜಾಸ್ತಿ ಸಮಯ ಅಂತ ಅನಿಸ್ತು ಪ್ರಾರಂಭದಲ್ಲಿ ಆದ್ರೆ ಅಲ್ಲಿನ ನಿಸರ್ಗ, ಪ್ರಕೃತಿಯ ಸೊಬಗು ನೋಡಲು ಇ 2 ಕಣ್ಣು ಸಾಕಾಗಲ್ಲ ಅಂತ ಹೇಳಿದ್ರೆ ತಪ್ಪಾಗಲಾರದು ..
Here begins the Journey :-
Wild India is an adventure club in Davanagere, which conducts every year an adventure trip for the kids between 8-14 years old, since 12 years. Organisers are my friends and they have been calling me since years, but i never got chance to go there due to non-technical issues ;) :D and i feel myself lucky to join them this year...
Here begins the Introduction,
ಅನಿಲ್ ಭಾರಂಗಳ್ : Organiser , ಒಂಥರಾ Team ಅಲ್ಲಿ PM ಇದ್ಧಂಗೆ .. ಎಲ್ಲಾ Arrangements, Plan , Settlements ಇವರೇ ನೋಡ್ಕೊಳ್ತಾ ಇದ್ದಿದ್ದು ..
ಪ್ರಹ್ಲಾದ್ ಭಟ್ : "ಸಕಲ ಕಲಾ ವಲ್ಲಭರು", Team Leader .. ಸಂಗೀತದಲ್ಲಿ ವಿದ್ವಾನ ... Creativity ಲಿ ಪೈಲ್ವಾನ್ .. :) Trip ಗೆ ಬಂದಿರೋ ಮಕ್ಕಳಿಗೆಲ್ಲ ಅಚ್ಚು-ಮೆಚ್ಚು .. Team ಯಾವಾಗಲು ನಗುತಾ, ಖುಷಿಯಿಂದ ಇರಬೇಕು ಅಂತಾ ಏನಾದ್ರು ಒಂದು ಹೇಳೋದು, ನಗಿಸುವುದು ಇವರ ಕಸುಬು ...!
ಚೇತನ್ ಸರ್ : Defence Minister :) Team ಅಲ್ಲಿರೋ ಮಕ್ಕಳಿಗೆಲ್ಲ ಸ್ಥಳದ Information ಆಗ್ಲಿ, Moral Support ಇವರದೇ duty .. ಗಬ್ಬರ್ ಸಿಂಗ್ ಸರ್ ಅಂದ್ರು ಬೇಜಾರಿಲ್ಲ ! :)
ವಿನಾಯಕ ಪಾಟೀಲ್ : ನಮ್ಮ ಹುಡುಗಾನಪ, ಭಯಂಕರ Strict Instructor .. ನಾವು ಇವರ Under ಅಲ್ಲೇ Trekking ಮುಗ್ಸಿರೋದು ;)
The above 4 people were like 4 emblem for the trekking camp...
Now meet the 3 Roses of the trip ;) ;)
ಕೃತಿಕಾ : Professionally doctor, Basically friend and Instructor in the Trip .. :P Trip ಅಲ್ಲಿ ಏನಾದ್ರು ಆದ್ರೆ , First Aid ಮಾಡಿ Medicine ಕೊಡೋದು ಇವರ ಕೆಲಸ ..
ಮೇಘನಾ & ಪೂಜಾ : Treasurers in the Team .. Seniors to me somewhat ;) ;) :P.. These two madams used to take care of everyone's mobiles and amount handed over by kids which were not allowed to keep with them in the trip.
Now meet the 2 states of the trip:
ನಟರಾಜ್ : Professional Photographer , ಕಾಡಲ್ಲಿ ನಡೆದು ಸುಸ್ತಾದವರಿಗೆಲ್ಲ Smile Please ಅನ್ನೋ ಜವಾಬ್ದಾರಿ ..
ಪ್ರಭು ಸರ್ : ನೋಡಕ್ಕೆ ಭಯಂಕರ ಸೈಲೆಂಟ್ , ಆದ್ರೆ ಹೊಡಿಯೋ ಡೈಲಾಗ್ ಮಾತ್ರ ನೆನಿಸ್ಕೊಲ್ಲೋ ಹಂಗಿರ್ತಿತ್ತು :)
Black Cats :
ಗಂಗಾಧರ : Professional Adventurist , Trip Guide and His team has done fantastic job in performing all the activities.
Finally:
27 students, who were the main part of this trip.. Such an awesome kids who made the trip really wonderful and unforgettable..
ಉಳವಿ-14 ರ ಚಾರಣಕ್ಕೆ ಇದು ನಮ್ಮ complete Family .. .. .. .. .. .. .. :)
Following were the rules in the trekking :-
1. Do not throw the plastics anywhere in the forest.
2. Do not carry mobiles and If any, has to handover to Meghan or Pooja.
3. Instructors rules are final ..
Day - 1 :
May1 ಬೆಳಿಗ್ಗೆ 8:30 ಕ್ಕೆ ಎಲ್ಲರು ದಾವಣಗೆರೆ Railway Station ಅಲ್ಲಿ ಸೇರಿದೆವು . Indian Train on Time ಬಂದ್ರೆ ಅದು ನಮಗಾಗುವ ಅವಮಾನ .. 8:30 ಕ್ಕೆ ಹೊರಡಬೇಕಾದ ನಾವು Train ಹತ್ತಿ ಹೊರಟಿದ್ದು 9:30 ಕ್ಕೆ .. Wild India ವತಿಯಿಂದ ಎಲ್ಲರು T-Shirt ಪಡೆದು, ಧರಿಸಿ, ಒಂದೊಳ್ಳೆ Pose ಗೆ Smile ಮಾಡಿದೆವು...
ಮಧ್ಹ್ಯಾನ 1:30 ರ ಸಮಯ .. ಹುಬ್ಬಳ್ಳಿ ಇಂದ Maxi Cab ಹತ್ತಿ ಉಳವಿ ಕಡೆಗೆ ಹೊರಟೆವು .. ಕೊನೆಯ ಘಳಿಗೆಯಲ್ಲಿ ಸೇರ್ಪಡೆಯಾದರಿಂದ ಜನ ಜಾಸ್ತಿ , Seat ಕಮ್ಮಿ ಆಗಿದ್ದು ಅಚ್ಚರಿ ಏನು ಮೂಡಿಸಲಿಲ್ಲ.. ಹುಬ್ಬಳ್ಳಿ ಊರ ಹೊರಗಡೆ ಇರುವ ಒಳ್ಳೆ ಹೋಟೆಲ್ ಅಲ್ಲಿ ಊಟ ಮುಗಿಸಿ Cab ಹತ್ತಿ ಮತ್ತೆ Journey Continue ಮಾಡಿದೆವು ...
ನಾವು Trip ಹೊರಟಿರುವುದು ದೇವರಿಗೆ ಹೆಂಗೆ ಗೊತ್ತಾಯ್ತು ಗೊತ್ತಾಗ್ಲಿಲ್ಲಪ್ಪಾ .. ಊಟ ಮಾಡಿ Cab ಅಲ್ಲಿ ಕೂತಿದ್ದೆ ತಡ ವರುಣನ ಅರ್ಭಟ!! ಮೈ, ಮನಸ್ಸು ಎಲ್ಲಾ ತಂಪು ಮಾಡಿ ಬಿಟ್ಟಿತು ... ತುತಿರೋ Cab ಅಲ್ಲಿ , ಮಳೆಗೆ ನೆಂದಿರೋ ತಲೆಗಳೇ ಜಾಸ್ತಿ .. ಆದರೆ Adventure Trip , ಎಲ್ಲಾನು Enjoy ಮಾಡ್ಬೇಕು , Basic Thumb Rule :)
ತಂಪು ತಂಗಾಳಿಯ ಸವಿಯುತ್ತ , ರಾತ್ರಿ 7:30ಕ್ಕೆ ಉಳವಿಯಲ್ಲಿರುವ ಮುರುಗ ಮಠದಲ್ಲಿ ನೆಲೆಯುರಿದೆವು .. Luggage Drop ಮಾಡಿ, ಫ್ರೆಶ್ Up ಆಗಿ , ಎಲ್ಲರು ಚನ್ನಬಸವೆಶ್ವರನ ಸನ್ನಿಧಿಗೆ ತೆರಳಿ , ದರ್ಶನ ಪಡೆದು ದಾಸೋಹದ ಸಾಲಿನಲ್ಲಿ ನಿಂತು ಭೋಜನ ಸವೆದು ಮಠಕ್ಕೆ ವಾಪಸ್ ಬಂದೆವು ..
Day - 2 :
ಬೆಳಿಗ್ಗೆ 6:30 ರ ಸಮಯ , ಎಲ್ಲರು ಎದ್ದು Warm Up Activities ಗೆ ಹೊರಟೆವು ... ಅಧ್ಬುತ ಏನಂದ್ರೆ Warm Up Activities ಹಾಡಿಗೆ ಕುಣಿಯುವುದು ... ಪ್ರಹ್ಲಾದ್ ಸರ್ ನೇತ್ರತ್ವದಲ್ಲಿ !!, ಅವರು ಹಾಡೀ ಮಕ್ಕಳಿಗೆ ಗೊತ್ತಾಗದ ರೀತಿಯಲ್ಲಿ Warm Up ಮಾಡ್ಸಿದ ರೀತಿ ನಿಜಕ್ಕೂ ಶ್ಲಾಘನೀಯ .. Warm Up ಕೊನೆಗೆ Waves game ಫೂಲ್ ಖುಷಿ ಕೊಟ್ಟಿತು ಅಂದ್ರೆ ಸುಳ್ಳಾಗಲ್ಲ ..
Warm Up ಇಂದ ಬಂದ ಮೇಲೆ ಎಲ್ಲರು ಬ್ಯಾಗ್ ready ಮಾಡ್ಕೊಂಡು ಚಾರಣಕ್ಕೆ ಸಜ್ಜಾದೆವು ... ಮಧ್ಯಾನದ ಊಟ, Wild India ಇಂದ Provide ಮಾಡಿರೋ Water Bottle Fill ಮಾಡಿ ಎಲ್ಲರು ಕಾಡಿನತ್ತ ಪಯಣ ಶುರು ಮಾಡಿದೆವು..
ಸಿದಾ ಹೊರಟಿದ್ದೆ ಆಕಳ ಗವಿಗೇ .. ಆದರೆ ದಾರೀಯಲ್ಲಿ Rappelling Activity ಮಾಡ್ಸಕ್ಕೆ ಗಂಗಾಧರ್ & Team ಎಲ್ಲಾ ವ್ಯವಸ್ಥೆ ಮಾಡಿದ್ದರು .. ವಿನಾಯಕ ಪಾಟೀಲ್, ಎಲ್ಲರಿಗು ಒಂದು Round Rappelling ಮಾಡಿಸಿ ಎಲ್ಲರನ್ನು ಆಕಳ ಗವಿಗೇ ಕರೆದೊಯ್ದರು ..
ಶರಣರ ನಾಡು, ನುಡಿಯ ಪರಿಚಯ ನೀಡಿ ಚೈತನ್ಯ ಸರ್ ವಿದ್ಯಾರ್ಥಿಗಳಿಗೆ ಅಲ್ಲಿನ ಗುಹೆಗಳ ವೀಕ್ಷಣೆ ಮಾಡಿಸಿದರು ..
ಅಲ್ಲಿಂದ ಸಿದ ಹೊರಟಿದ್ದೆ ಶಿವಪುರಕ್ಕೆ .. ಅಲ್ಲಿನ ಒಂದು ಅಶ್ರಮದಲ್ಲಿತ್ತು ನಮ್ಮ ನಿವಾಸ .. ದಾರಿಯಲ್ಲಿ ಸಿಗುವ ಸಣ್ಣ ಹೊಳೆಯಲ್ಲಿ ಆಟ ಆಡಿ, ಸ್ನಾನ ಮುಗಿಸಿ ಅಶ್ರಮದತ್ತ ಪಯಣ ಸಾಗಿಸಿದೆವು ..
ಸಂಜೆ 6:00 ಗಂಟೆ ಆಶ್ರಮ ತಲುಪಿ , ಸ್ವಚ್ಚವಾಗಿ ಆಶ್ರಮದ ಅಂಗಳದಲ್ಲಿ ಸೇರಿದೆವು .. ತುಂಬಾ ಮಳೆಯಾಗಿರುವುದರ ಪರಿಣಾಮವಾಗಿ ಕಾಡಿನಲ್ಲಿ ಗಾಳಿಗೆ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಇಲ್ಲದಂತಾಗಿತ್ತು .. ಕಿಲೋ ಮೀಟರ್ಗೊಂದು ಮನೆಗಳು , ಕತ್ತಲ ಕಾಡು , ದೀಪದ ಬೆಳಕಿನಲ್ಲಿ ಸಣ್ಣ ಸಭೆ ನಡೆಸಿ ಎಲ್ಲರು ಗ್ರೂಪ್ Song ಹಾಡಿದೇವು.. ತಯಾರಾದ, ಬಿಸಿಬಿಸಿ ಊಟ ಮುಗಿಸಿ ನಿದ್ದೆ ಮಾಡಲು ಹೋದೆವು ..
Day - 3 :
ಬೆಳಿಗ್ಗೆ ಎದ್ದು ದೈನಂದಿನಿ ಕಾರ್ಯಗಳನ್ನು ಮುಗಿಸಿ Warm Up Activities ರೂಪದಲ್ಲಿ ಮತ್ತೆರಡು ಹಾಡುಗಳಿಗೆ ಹೇಜ್ಜೆ ಹಾಕಿದೇವು.. ನಂತರ ಅಲ್ಲೇ ಇರುವ ಸಭಾಂಗಣದಲ್ಲಿ Group ಫೋಟೋ ಗೆ pose ನೀಡಿ ಸಿದಾ ಕಾಡು ದಾರಿಯಲ್ಲಿ ಮಹಾಮನಿ ಗವಿಗೆ ಹೊರಟೆವು ..
ಜರಿ ಹರಿಯುವ ದಾರಿಯಲ್ಲಿ, ಬೆಟ್ಟ ಗುಡ್ಡಗಳ ಏರುತ್ತ , ಇಳಿಯುತ್ತ , ತಂತಿ ಹಿಡಿದು ಮಹಾಮನಿ ಗವಿ ತಲುಪಿದೆವು .. ಪ್ರಶಾಂತವಾದ ಸ್ಥಳ , ಸ್ವಚ್ಛ ಪ್ರದೇಶ , ಬೆಟ್ಟದಲ್ಲಿ ಹರಿಯುವ ನಿರಿನಿಂದಾದ ಸಣ್ಣ ಜಲಪಾತ .. ಕುಡಿಯಲು ಅತಿ ತಿಳಿಯಾದ ಹರಿಯುವ ನೀರು .. ಆಶ್ರಮದಿಂದ ತಂದ ಪುಲಾವ್ ಪ್ಯಾಕೆಟ್ ಅನ್ನು ಬಿಚ್ಚಿ ತಿಂದು ಸುಮಾರು 2 ಗಂಟೆಗಳ ಕಾಲ ನೀರಿನಲ್ಲಿ ಆಡಿದೆವು ...
ಅಲ್ಲಿಂದ ಮತ್ತೆ ವಾಪಸ್ಸು ಹೊರಡುವಾಗ ಸಮಯ 3 ಗಂಟೆ .. ನಿಧಾನವಾಗಿ ಬೆಟ್ಟದ ಮೇಲೆ ಚಲಿಸುತ್ತ ದಾರಿಯಲ್ಲಿ ಸಿಗುವ ಭಟ್ಟರ ಮನೆಗೆ ಬಂದೆವು .. ಭಟ್ಟರ ಮನೆಯ ವಿಶೇಷವೆಂದರೆ , ಮಹಾಮನಿ ಗವಿಗೆ ಹೊಗಿಬರುವವರಿಗೆಲ್ಲರಿಗೂ ಮಜ್ಜಿಗೆ (Butter Milk) ಕುಡಿಯಲು ಕೊಟ್ಟು ಹೊಟ್ಟೆ ತಂಪು ಮಾಡುವುದು ಮಾರಾಯರೇ .. ಹಂಗಾಗಿ ನಾವೆಲ್ಲಾ Butter Milk ಭಟ್ಟರು ಅಂತಾನೆ ಕರಿತಿದ್ವಿ ...
ಅಲ್ಲಿಂದ ವಿಶ್ರಾಮ ಮುಗಿಸಿ ಶಿವಪುರಕ್ಕೆ ವಾಪಸ್ಸು ಬಂದೆವು .. ಬಂದನಂತರ Rope Walk Activity ಮಾಡಿ Juice ಕುಡಿದು ರಾತ್ರಿ ಊಟಕ್ಕೆ ತಯಾರಾದೆವು .. ಆಶ್ರಮದಲ್ಲಿ ತಯಾರಾದ ಬಿಸಿಬಿಸಿ ಊಟವನ್ನು ಮುಗಿಸಿ Fire Camp organise ಮಾಡಿದೆವು ..
ಎಲ್ಲರು ತಮ್ಮಲ್ಲಿರುವ ಪ್ರತಿಭೆಯನ್ನು ಎಲ್ಲರಿಗು ತೋರಿಸುವ ಸಮಯ .. ಕತ್ತಲ ರಾತ್ರಿಯ ಕಾಡಲ್ಲಿ , ಬೆಂಕಿ ಇಟ್ಟು ಮಧ್ಯದಲ್ಲಿ, ಸುತ್ತ ಕುಳಿತು, ಹಾಡುಗಳು, ನಗೆಹನಿಗಳು , ನೃತ್ಯಗಳು , ಮೂಕಾಭಿನಯ, ಮುಂತಾದ ವಿಭಿನ್ನವಾದ ಪ್ರತಿಭೆಗಳನ್ನು ಎಲ್ಲರು ಪ್ರದರ್ಶಿಸಿದರು ... ತಮ್ಮ ದಿನಚರಿಯನ್ನು ಬರೆದು ಎಲ್ಲ ವಿದ್ಯಾರ್ಥಿಗಳು ಮಲಗಿದರು ..
Day - 3:
ಬೆಳಿಗ್ಗೆಯ ತಿಂಡಿ ತಿಂದು , ಮಧ್ಯಾನದ ಊಟವನ್ನು ಪಾರ್ಸೆಲ್ ತೆಗೆದುಕೊಂಡು ಆಶ್ರಮದಿಂದ ಹೊರಟೆವು .. ಭಾರವಾದ ಬ್ಯಾಗ್ ಗಳನ್ನೂ ಬೆನ್ನಿಗೆ ಹಾಕಿಕೊಂಡು ಬೆಟ್ಟ ಹತ್ತಲು ಶುರು ಮಾಡಿದೆವು.. ಎತ್ತರವಾದ ಬೆಟ್ಟ ಹತ್ತಿ ಇಳಿದಾಗ ಸಿಕ್ಕಿದ್ದೇ ಪಂಚಲಿಂಗ್ ದೇವಸ್ಥಾನ .. ದರ್ಶನ ಮುಗಿಸಿ ಮೇಲೆ ಬಂದು ಅಲ್ಲಿಯೇ ಇದ್ದ ದೊಡ್ಡ ಬಂಡೆಗೆ ಹಗ್ಗ ಹಾಕಿ Rock Climbing ಮಾಡಿದೆವು ..
ಅಲ್ಲಿಂದ ಹೊರಟು ಸಾಯಂಕಾಲದ ಹೊತ್ತಿಗೆ ಹರಳಯ್ಯನ ಚಿಲುಮೆ ತಲುಪಿದೆವು .. ತಣ್ಣನೆಯ ಸ್ನಾನ ಮುಗಿಸಿ ಬ್ರೆಡ್ ಜಾಮ್ ತಿಂದು ಸಿದ ಉಳವಿಯ ಕಡೆಗೆ ಹೊರಟು ಮಠ ತಲುಪಿದೆವು .. Fresh Up ಆಗಿ ಎಲ್ಲರು Shopping ತೆರಳಿದೆವು .. ಉಳವಿಯ ಚುರಮುರಿ -ಮಂಡಕ್ಕಿ taste ತುಂಬಾನೇ ಚೆನ್ನಾಗಿತ್ತು ... visit ಅಂತಾ ಮಾಡಿದ್ರೆ ತಿಂದು ಬರೋದನ್ನ ಮರಿಬೇಡಿ ..
ರಾತ್ರಿ ಎಲ್ಲರನ್ನು ಸಭೆ ಸೇರಿಸಿ , ವಿಧ್ಯಾರ್ಥಿಗಳಿಂದ ಸಲಹೆಗಳನ್ನು ಮತ್ತು Trip ಬಗ್ಗೆ ಅವರ ಅನುಭವವನ್ನು ಪಡೆದೆವು .. ಎಲ್ಲರಿಗು Wild India ಕಡೆ ಇಂದ Certificate distribute ಮಾಡಿ, ಊಟ ಮಾಡಿ, Treasure Hunt Game ಅಡಿಸಿದೆವು .. 3 ದಿವಸ ಕಾಡಲ್ಲಿ 35kmಗಿಂತ ಜಾಸ್ತಿ ನಡೆದರೂ ಸುಸ್ತಾಗದ ವಿದ್ಯಾರ್ಥಿಗಳು ಆಟದಲ್ಲಿ ತುಂಬಾನೇ ಉತ್ಸಾಹದಿಂದ ಪಾಲ್ಗೊಂಡಿರುವುದನ್ನು ನೋಡಿ ತುಂಬಾನೇ ಖುಷಿಯಾಯಿತು ...
Wild India 4 ದಿನದಲ್ಲಿ ಏನೇನೆಲ್ಲ ಇ ಬದುಕಿಗೆ ಕಲಿಸಿತು ಅಂತ ಯೋಚನೆ ಮಾಡ್ತಾ ಮಾಡ್ತಾ ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ .. ಅಪ್ಪ-ಅಮ್ಮ ನ ಬಿಟ್ಟು ಬಂದ ಚಿಕ್ಕ ಚಿಕ್ಕ ಮಕ್ಕಳು , ಒಂದೊಂದು ಸಲ ಅಮ್ಮನ ನೆನಪಾಯಿತು, ಅಜ್ಜಿ ನೆನಪಾಯಿತು ಅಂತ ಅಳುತ್ತಿರಬೇಕಾದರೆ ನಮ್ಮ ಕಣ್ಣಂಚಲ್ಲಿ ನೀರು ಬಂದಿರುವುದು ಮಾಮೂಲಿ .. BSNL network ಸಿಗೊಕ್ಕೆ ಅಲ್ಲಿ ಇಲ್ಲಿ ಅಲಿದು ಮನೆಗೇ ಫೋನ್ ಮಾಡಿದ್ದೂ ಉಂಟು ..
Day 5:
ಬೆಳಿಗ್ಗೆ ಎದ್ದು ಸ್ನಾನ ಮುಗಿಸಿ, ತಿಂಡಿ ತಿಂದು ಕ್ಯಾಬ್ ಹತ್ತಿ ಹುಬ್ಬಳ್ಳಿಗೆ ಹೊರಟೆವು ..
ಉಳವಿಯಿಂದ ಹೊರಟಾಗ ಫೋಟೋ ಗೆ ಕೊಟ್ಟ Smile :)
ಮತ್ತದೇ ಹಳೆ ಬದುಕಿನತ್ತ ಪಯಣ,
ಹೊತ್ತು ಮಧುರ ನೆನಪುಗಳ ದಿಬ್ಬಣ,
Wild India ಇದಕ್ಕೆಲ್ಲಾ ನೀನೆ ಕಾರಣ :)
ಕರೆದವರಿಗೂ , ಜೋತೆಯಲ್ಲಿದ್ದವರಿಗೂ , ನಗಿಸಿ-ನಕ್ಕ ಗೆಳೆಯರಿಗೂ ನಾನೆಂದಿಗು ಚಿರರುಣಿ.... !!
ನಟರಾಜ ಅವರು Photography ಬಗ್ಗೆ ಕೊಟ್ಟ Tips , ಚಿಕ್ಕ ಮಕ್ಕಳ ಉತ್ಸಾಹ , ಸಾಹಸತನ , ಪ್ರಭು ಅವರ ಮಾತುಗಳು , ಪ್ರಹ್ಲಾದ್ ಸರ್ ಅವರ ಹಾಡುಗಳು , ಅನಿಲ್ ಸರ್ ಅವರ ಮುಂದಾಳತ್ವ, ಚೇತನ್ ಸರ್ ಅವರ simplicity , ವಿನಾಯಕ್ ಪಾಟೀಲ್ ರ ಮಾರ್ಗದರ್ಶನ, ಡಾಕ್ಟರ ಮೇಡಂ ರ ಹೊಂದಾಣಿಕೆ, ಇನ್ನುಳಿದ ಸ್ನೇಹಿತರ ಸಹಭಾಗಿತ್ವ ಎಂದೆಂದಿಗೂ ಮರೆಯಲಾಗದ ಅನುಭವ....
ಜೀವನದಲ್ಲಿ ಎಸ್ಟೇ ಎತ್ತರಕ್ಕೆ ಬೆಳೆದರು, ಎಂಥ ಸಾಧನೆ ಮಾಡಿದರು, ಎಂದೆಂದಿಗೂ ಮಕ್ಕಳಾಗಿಯೇ, ಮಕ್ಕಳಂತೆಯೇ ಉಳಿದು, ಬೆಳೆದು ಇರುವುದನ್ನು ಕಲಿತೆ ...
ಏಕೆಂದರೆ ಮಕ್ಕಳಿಗೆ ಆಯಸ್ಸು ಜಾಸ್ತಿ , ಇನ್ನು ಚಿಕ್ಕ Age ನಂದು ಸ್ವಲ್ಪ ಆಸೆ ನು ಜಾಸ್ತಿ ... :) :)
ಮತ್ತೆ ಭೇಟಿ ಆಗುವ ... ಸ್ಮೈಲ್ ಕೋಡಿ ಮಾರಾಯ್ರೆ ... :) :)