ಮುಲತಹವಾಗಿ ನಾನು ಬಂದದ್ದು ಹಳ್ಳಿಯಿಂದ , ಇತ್ತೀಚಿಗೆ ಜೀವನ ಸಾಗುತ್ತಿರುವುದು ಬೆಂಗಳೂರಿನಲ್ಲಿ .
ಸ್ನೇಹಿತರ ಜೊತೆಗೆ ಹರಟೆ ಹೊಡಿತ, ಕಾಲ ಕಳಿತ ಇರೋವಾಗ, ಸುಮ್ಮನೆ ಯೋಚನೆ ಮಾಡ್ತಾ ಹೋದಾಗ ಹುಟ್ಟಿದ ಹಾಡು ಇದು... ಎಂಜಾಯ್ ಮಾಡಿ.. ಸುಮ್ಮನೆ ಒಂದು ಸಲ ಹೀಗೂ ಯೋಚನೆ ಮಾಡಿ ನೋಡಿ.. ನೀವು ನಗ್ತಾ ಹೊಸದೆಲ್ಲ ಹೇಳ್ತಿರ ... :)
ನೋಡು ಶಿವ ನೋಡು ನಮ್ಮ ಬೆಂಗಳೂರು,
rite left ಹಿಂದೆ ಮುಂದೆ traffic ಜಾಮು,
ಮನಸಿಗೆ ಬಂದಾಗ್ ಮಳೆ, ಮೊಳಕಾಲುವರೆಗೆ ಹೊಳೆ,
ಬೇಜಾರಾದಾಗ್ resort ಗೆ ಹೋಗುವ ರಾಜಕಾರಣೀಗಳೇ ,
ನೋಡು ಶಿವ ನೋಡು ನಮ್ಮ ಬೆಂಗಳೂರು...!!!!
ಬ್ರಹತ್ ಬೆಂಗಳೂರು ಇದು ಮಹಾನಗರ ಪಾಲಿಕೆ,
ಸಿಗರೆಟ್ ಕೈಯಲ್ಲಿ ಹಿಡಕೊಂಡು ಪೋಸು ಕೊಡೊ ಬಾಲಿಕೇ,
road ತುಂಬಾ ಕಾರಗಳು ,ಕಾರಲ್ಲೊಬ್ಬನೇ ಧೀರನು,
Ambulanceಗು ಜಾಗ ಬಿಡದ ವೇಗದ ಸರದಾರರು,
ನೋಡು ಶಿವ ನೋಡು ನಮ್ಮ ಬೆಂಗಳೂರು...!!!!
ಸಿಗರೆಟ್ ಕೈಯಲ್ಲಿ ಹಿಡಕೊಂಡು ಪೋಸು ಕೊಡೊ ಬಾಲಿಕೇ,
road ತುಂಬಾ ಕಾರಗಳು ,ಕಾರಲ್ಲೊಬ್ಬನೇ ಧೀರನು,
Ambulanceಗು ಜಾಗ ಬಿಡದ ವೇಗದ ಸರದಾರರು,
ನೋಡು ಶಿವ ನೋಡು ನಮ್ಮ ಬೆಂಗಳೂರು...!!!!
GYM ಗಾಗಿ ಬರುವರಿವರು ಕಾರಿನಲ್ಲಿ ಕುಂತೂ ,
1st floor ಗೆ ಹೋಗುವರು lift ನಲ್ಲಿ ನೀಂತು ...
ಸ್ವಂತ ಮಗು ಬೆನ್ನಲ್ಲಿ , ವಿದೇಶಿ ನಾಯಿ ಕೈಯಲ್ಲಿ ,
ಕರವಸ್ತ್ರಕ್ಕಿಂತ ಚಿಕ್ಕದು ಬಟ್ಟೆ ಇವರ ಮೈಯಲ್ಲಿ ,
ನೋಡು ಶಿವ ನೋಡು ನಮ್ಮ ಬೆಂಗಳೂರು...!!!!
1st floor ಗೆ ಹೋಗುವರು lift ನಲ್ಲಿ ನೀಂತು ...
ಸ್ವಂತ ಮಗು ಬೆನ್ನಲ್ಲಿ , ವಿದೇಶಿ ನಾಯಿ ಕೈಯಲ್ಲಿ ,
ಕರವಸ್ತ್ರಕ್ಕಿಂತ ಚಿಕ್ಕದು ಬಟ್ಟೆ ಇವರ ಮೈಯಲ್ಲಿ ,
ನೋಡು ಶಿವ ನೋಡು ನಮ್ಮ ಬೆಂಗಳೂರು...!!!!
ಚಿಕ್ಕ ಮಕ್ಕಳೀಲ್ಲಿ ಮಾತನಾಡುವರು ಇಂಗ್ಲಿಷು,
ಯಾರೇ ನೋಡು ಇಲ್ಲಿ ಬರಿ Software ಇಂಜಿನಿಯರ್ಸು ,
ಯಾರಿಲ್ಲಿ ಸಂಸಾರಿ ,ಯಾರಿಲ್ಲಿ ವೈರಾಗಿ,
ಬ್ಯೂಟಿ parlour ಗೆ ಹೋಗುವ 70ರ ನಾರಿ,
ನೋಡು ಶಿವ ನೋಡು ನಮ್ಮ ಬೆಂಗಳೂರು...!!!!
ಯಾರೇ ನೋಡು ಇಲ್ಲಿ ಬರಿ Software ಇಂಜಿನಿಯರ್ಸು ,
ಯಾರಿಲ್ಲಿ ಸಂಸಾರಿ ,ಯಾರಿಲ್ಲಿ ವೈರಾಗಿ,
ಬ್ಯೂಟಿ parlour ಗೆ ಹೋಗುವ 70ರ ನಾರಿ,
ನೋಡು ಶಿವ ನೋಡು ನಮ್ಮ ಬೆಂಗಳೂರು...!!!!
ಸಿಕ್ಕಾಪಟ್ಟೆ showroom, ರೋಡ್ಗೊಂದು brandgalu,
ಟೀವಿ , ಪೇಪರ್ ರೋಡಲೆಲ್ಲ ಇವರ offer ಸಾಲುಗಳು ,
credit card, debit card, ಕೊರಳಲ್ಲೊಂದು id ಕಾರ್ಡು ,
ಹೆಜ್ಜೆಗೊಂದು bank ಇದೆ , ಸಾಲಮಾಡಿ enjoy ಮಾಡು .,
ನೋಡು ಶಿವ ನೋಡು ನಮ್ಮ ಬೆಂಗಳೂರು...!!!!
ಟೀವಿ , ಪೇಪರ್ ರೋಡಲೆಲ್ಲ ಇವರ offer ಸಾಲುಗಳು ,
credit card, debit card, ಕೊರಳಲ್ಲೊಂದು id ಕಾರ್ಡು ,
ಹೆಜ್ಜೆಗೊಂದು bank ಇದೆ , ಸಾಲಮಾಡಿ enjoy ಮಾಡು .,
ನೋಡು ಶಿವ ನೋಡು ನಮ್ಮ ಬೆಂಗಳೂರು...!!!!
ಹೀರೋ banner ಗಳಿಗೆ ಇಲ್ಲಿ ಹಾಲಿನಿಂದ ಅಭಿಷೇಕ ,
ಭಿಕ್ಷೆ ಯವರು ಮಾಡುವರು ಸರಕಾರದ ಜೊತೆ ಕಿತ್ತಾಟ,
zeroಗಳೆಲ್ಲ ಆಗುವರು ಇಲ್ಲಿ ಬಂದು hero,
ಕಿತ್ತೋದ story ಇದ್ದರುನು ಓಡುವುದು ನೂರು,
ನೋಡು ಶಿವ ನೋಡು ನಮ್ಮ ಬೆಂಗಳೂರು...!!!!
ಭಿಕ್ಷೆ ಯವರು ಮಾಡುವರು ಸರಕಾರದ ಜೊತೆ ಕಿತ್ತಾಟ,
zeroಗಳೆಲ್ಲ ಆಗುವರು ಇಲ್ಲಿ ಬಂದು hero,
ಕಿತ್ತೋದ story ಇದ್ದರುನು ಓಡುವುದು ನೂರು,
ನೋಡು ಶಿವ ನೋಡು ನಮ್ಮ ಬೆಂಗಳೂರು...!!!!
ಚಪ್ಪಲಿ ಬಿಡೋ ಜಾಗದಲ್ಲಿ 1bhk ಮನೆ ,
ಅದನ್ನು ಕೊಂಡುಕೊಳ್ಳಲು ಜೀವನಾನೆ ಕೊನೆ ,
ಎಲ್ಲದಕ್ಕೂ adjustಉ, ಲೈಫ್ ಗಿಲ್ಲಿ ಎಲ್ಲಿ ರೆಸ್ಟು ,
ಸ್ವಲ್ಪ gym body ಮಾಡಿ ,ಶುರು real ಎಸ್ಟೇಟು,
ನೋಡು ಶಿವ ನೋಡು ನಮ್ಮ ಬೆಂಗಳೂರು...!!!!
ಅದನ್ನು ಕೊಂಡುಕೊಳ್ಳಲು ಜೀವನಾನೆ ಕೊನೆ ,
ಎಲ್ಲದಕ್ಕೂ adjustಉ, ಲೈಫ್ ಗಿಲ್ಲಿ ಎಲ್ಲಿ ರೆಸ್ಟು ,
ಸ್ವಲ್ಪ gym body ಮಾಡಿ ,ಶುರು real ಎಸ್ಟೇಟು,
ನೋಡು ಶಿವ ನೋಡು ನಮ್ಮ ಬೆಂಗಳೂರು...!!!!
5 comments:
Very nice, you become a very big writer. God bless you. How about you’re work.
thanks a lot sir... every thing s fine...:)
Good Mahesh sooper barithiyallo, keep it up :-)
Thanks subhash
Post a Comment