ಶುಕ್ರವಾರ ರಾತ್ರಿ , KR ಪುರಂ railway station , ಜನಸಂದಣಿಯ platform, ಬಟ್ಟೆ bag, ಜೊತೆಯಲಿ ನನ್ನ second wife(ಅದೇ Laptop) , ಜೇಬಿನಲ್ಲಿ waiting list 4 ಇರುವ railway (online) ticket.
ದೀಪಾವಳಿ ಹಬ್ಬಕ್ಕಾಗಿ ಊರಿಗೆ ಹೊಗುತ್ತಿದ ಸಮಯವದು.
ಕೆಲಸಕ್ಕೇ ಸೇರಿ 3 ತಿಂಗಳು ಆಗಿತ್ತು , ಕೈಯಲ್ಲಿ international debit(platinum) card, software ಕಂಪನಿ ಬೇರೆ lite ಆಗಿ , ಪ್ರತಿ ಸರಿ general ಅಲ್ಲಿ ಜೈ ಅಂತಿದ್ದ ನನಗೆ , ನನ್ನ card ಇಂದ on-line ticket ತಗದು sleeper ಅಲ್ಲಿ ಹೋಗ್ಬೇಕು ಅಂತ ಆಸೆ ಆಗಿತ್ತು .
ಅದೇ ಪ್ರಕಾರ , 10 ದಿವಸದ ಮುಂಚೆ ನೆ on-line reservation ಮಾಡ್ಸಿ , ನನ್ನ ticket confirm ಆಗುತ್ತೆ ಅಂತ ಆಸೆ ಇಂದ ಇದ್ದೆ . ಏನೇ ಆದರು waiting list 4 ಗೆ ಬಂದಿತ್ತು .
On-line chat ಮಾಡೋದು ಎಲ್ಲರಿಗು ಗೊತ್ತು , but on-line transaction ಮಾಡಬೇಕಾದರೆ ಎಷ್ಟು ಜನ rules & regulation ಓದ್ತಿವಿ . I accept ಅಂತ ಕೊಟ್ಟು , next press ಮಾಡಕ್ಕೆ ಕಾಯೋ ಜನ ನಾವೆಲ್ಲಾ .
ಹೀಗೆ ನಾನು ಮಾಡಿದ್ದು . On-line reservation ತಗೊಂಡು train ಗೆ ಕಾಯ್ತಿದ್ದೆ . ನನ್ನ ಆತ್ಮಿಯ ಸ್ನೇಹಿತ ನನ್ನ ಬೈಕ್ ಅಲ್ಲಿ ಬಿಟ್ಟು ,ಪ್ಲಾಟ್ಫಾರ್ಮ್ ಒಳಗಡೆ drop ಮಾಡಕ್ಕೆ ಬಂದು , bike key ಕಳಕೊಂಡು , ಶಿಷ್ಯ ಒದ್ದಾಡ್ತಿದ್ದ …
ನನ್ನ train ಇನ್ನೇನು ಬಂದೆ ಬಿಟ್ಟಿತು , bye ಹೇಳಿ ಹತ್ತು ಬಿಟ್ಟೆ . KR ಪುರಂ ಇಂದ ಟ್ರೈನ್ ಹೊರಡಲು ಶುರು ಮಾಡಿದ್ದೆ ತಡ , ನಾನು TT ಕಡೆಗೆ ಹೊರಟೆ , seat ಕೇಳಿ ಆರಾಮಾಗಿ ನಿದ್ದೆ ಮಾಡ್ಕೊಂಡು ಹೋಗೋಣ ಅಂತ full sketch ಹಾಕಿ train ಹತ್ತಿದ್ದೆ .
ಬಲಗೈಯಲ್ಲಿ ಬಟ್ಟೆ bag, ಎಡಗೈಯಲ್ಲಿ waiting list ಇರೋ ticket, ಬೆನ್ನಿಗೆ second wife.
Me: sir, may I know my seat plz.
TT: oh yes, can u plz show me ur ticket.? ಅಂತ james bond ನನ್ನ ಮೇಲಿಂದ ಕೆಳಗೆ 1 ಸಲ ನೋಡಿ ticket ಇಸ್ಕೊಂಡ .
TT : Hey this is in waiting list 4 man..!!
Me: (Being proud) Yup sir.. for that oly am asking seat to u know ;)
TT: hey man, this is invalid, this is not a valid ticket.
Me: auh, ಗುರುವೇ , ಏನಿದು , ನನ್ನ ಕಾರ್ಡ್ EXP date ಇನ್ನು 10 ವರ್ಷಾರಿ , ಅದೇ card ಇಂದ ticket ಬುಕ್ ಮಾಡಿರೋದು , ಹೇಗೆ invalid ಆಗುತ್ತೆ .
TT: ಇಲ್ಲ ಸ್ವಾಮಿ , on-line ticket waiting ಇದ್ರೆ , ticket automatically cancel ಆಗಿ , ದುಡ್ಡು ನಿಮ್ account ಗೆ transfer ಆಗುತ್ತೆ , so ಇವಾಗ ಇ ticket invalid, ಹೊಸ ticket ತಗೋಬೇಕು ನೀವು .
Me: (ನಗೊಕ್ಕಗ್ತಿಲ್ಲ , ಮಾತಾಡಕ್ಕೆ ಮೊದಲೇ ಮನಸಾಗ್ತಿಲ್ಲ .. ಛೆ , life ಅಲ್ಲಿ first time reservation ಮಾಡ್ಸಿ , ಅದು ನನ್ನ ಹೊಸ card ಅಲ್ಲಿ , ಅದು invalid ಆಗಿ ಹೊಯಿತಲಾಪ ಅಂತ ) sir ಈಗ ticket ಎಲ್ಲಿ ತಗೋಬೇಕು ..?
TT : I ll oly give u ticket.
Me: oh Many thanks sir. How much is d fare from here to Gulbargs sir..?
TT: 250/- INR fine + 400 INR ticket so total ಆಗಿ 650 kodi…
ಅಯ್ಯಯ್ಯಪ್ಪ , sir ನನ್ದೊಬ್ಬಂದೆ ticket, ಬ್ಯಾಗ್ ಎಲ್ಲ charge ಮಾಡ್ತಿದ್ದೀರ ಹೆಂಗೆ ಅಂತ ಕೇಳಬೇಕು ಅನಿಸ್ತ ಇತ್ತು .
Me: sir y fine, I have ticket know.?
TT: That’s invalid, u wnt ticket or not..?
Me: ಹೋಗ್ಲಿ ಬಿಡಿ , General ಆದ್ರೆ ಎಸ್ಟಾಗುತ್ತೆ ?
TT : 250/- INR fine + 150 charge.. total 400.
Otherwise getdown in next staion, and get the ticket in staion n get into general bhogi ..
Me: (4 waiting list ಇತ್ತು ನಿಜ , ಅದಕ್ಕೆ ಅಂತ 400 ಕೆಳಗೆ ಇಳಿಯಲ್ಲ ಅಂತಾನೆ ಅಸಾಮಿ ಛೆ ) which s d next station sir,..?
TT : hindupur..
Auh, its 2 n half hour from KR puram. Hav to sit in sleeper bhogi for time being.. its already 10:30PM, still have to wait till 1 AM.. Yuk. .!!!
ಏನು ತಲೇಲಿ ಹೊಳಿತಾನೆ ಇರಲಿಲ್ಲ …
Train ನಿಧಾನಕ್ಕೆ slow ಅಗ್ತಾ ಇತ್ತು . TT ಗಂತೂ ticket ಬೇಡ , next station ಅಲ್ಲಿ ಇಲಿತಿನಿ ಅಂತ ಹೇಳಿದ್ದೆ .
Slow ಆಗ್ತಾ ಆಗ್ತಾ , train plat form ಅಲ್ಲಿ ನಿಂತೇ ಬಿಡ್ತು .. Station Yalhanka.
Oops..!! ನಿಧಾನಕ್ಕೆ ಬ್ಯಾಗ್ ಎಲ್ಲಾನು ಒಳಗಡೆನೆ ಇಟ್ಟು ಹೊರಗಡೆ ಇಳಿದೆ , ಲಾಟಿ ಬಿಸ್ಕೊಂಡು police ಮಾಮ ಬರ್ತಾ ಇದ್ದ ,
Me: Uncle where is d ticket counter? N how much time train ll stop here?
Police: train ll not stop here, today oly it has stopped, don know how much it ll stop, station ticket counter s little far, go ther anta hand signel inda torisda..
ಯಾವ ದೇವರಿಗೆ ನೆನಿಬೇಕು ಅಂತ ಗೊತ್ತಾಗ್ಲಿಲ್ಲ .. ಹಿಂದೂ ಧರ್ಮದಲ್ಲಿ ಯಾರಿಗೆ ನೆನದ್ರು problem, ಗಣೇಶ್ ಗೆ pray ಮಾಡಿದ್ರೆ , ಅವರಪ್ಪ ಮಹೇಶ್ ಗೆ ಸಿಟ್ಟು , ರಾಮ್ ಗೆ pray ಮಾಡಿರೆ , ಶಿಷ್ಯ ಅಂಜನೇಯ ಗೆ ಸಿಟ್ಟು .
ನೆನಪಿಗೆ ಬಂದಿದ್ದೆ , “RAJNIKANTH”. ಹೇಳಿದ್ದು ಇಸ್ಟೇ , ಗುರುವೇ train ಹಿಂಗೆ ನಿಂತಿರ್ಲಿ ticket ತಗೊಂಡು ಬರ್ತೀನಿ ಅಂತ , ಬ್ಯಾಗ್ ಎಲ್ಲ train bhogi ಲೇ ಬಿಟ್ಟು , ಓಡ್ತ ಓಡ್ತ 100 mtrs ದೂರ ಇದ್ದ counter ಗೆ ಹೋಗಿ tiket ತಗೊಂಡು ಬಂದೆ ,
Fare bari 114 INR, counter window ಅಲ್ಲಿ ಕೂತಿದ್ದ BILLGATES 6 rupee change ವಾಪಸ್ ಕೊಡಲೇ ಇಲ್ಲ . ಹೋಗ್ಲಿ ಬಿಡು ಅಂತ ಓಡಿದ್ದೋ ಓಡಿದ್ದು, train ಒಂಚೂರು ಮಿಸ್ಕಾಡಿಲ್ಲ , sleeper bhogige ಬಂದಿದ್ದಲ್ಲದೆ , ಬಟ್ಟೆ bag ಮತ್ತೆ ಮಿಸ್ಸೆಸ್ ನ ಎತ್ತಹಾಕೊಂಡು general ಕಡೆ ಗೆ ಓಡಿ general bhogi ಸೇರ್ಕೊಂಡೆ ..
ನೋಡಿದ್ರೆ full ಖಾಲಿ , ಯಾರೋ ನನಗೆ ಅಂತ ನೆ ಖಾಲಿ ಭೋಗಿ ತರ್ತಿದ್ದಾರೆ ಅನ್ನೋ level ಗೆ ಇತ್ತು feeling..
ಅಬ್ಬ , ಅದೇ ಆಯಿತು ಕೊನೆಗೆ , ಕೊಂಕಣ ಸುತ್ತಿ ಮೈಲಾರ್ ಗೆ ಬಂದಹಾಗೆ . Sleeper ticket ತೆಗದ್ರು time general ಅಲ್ಲೇ ಕರ್ಕೊಂಡು ಹೋಯಿತು .. ಆರಾಮಾಗಿ ಮಲ್ಕೊಂಡು ಹೋದೆ ..:) ನಿಜ thanks ಹೇಳ್ಬೇಕು ಅಂದ್ರೆ RAJNIKANTH ಗೆ , train ಗೆ ಅಲ್ಲ ..
After 8 long months, going to home today….!!!!!!!
This time I have confirmed online ticket..:)
Plz read instructions, rules n regulations before going to do any online transactions, coz Rajnikanth ll also admit to the hospital sometimes , in that time he cant help.. hahaha
4 comments:
shubhadayaka payana... rajanikanth avara dayeyinda......hahaha....olle experiance mahesh.....nangu agide e thara....ittichigantu aa TT gala mukha nodidre BP rie agtittu...
good one mahesh... :)
superb....
mast barilatiri....
hmmmm....
keep it up....
Thanks to all..:)
Njoy
Post a Comment