ಬಾಗಿಲಿರದ ಹ್ರದಯಕ್ಕೆ ಬೀಗ ಹಾಕಬೇಕೆ ..!!!
ಬಡಿತದ ಆ ಕಂಪನಕೆ ರಿಕ್ಟರ್ ಇಡಬೇಕೆ ...!!!
ಸದ್ದಿಲ್ಲದೇ ಹೆಚ್ಚಾಗುವ ಸಂಭ್ರಮ ನಿನಗೇಕೆ ...!!
ನೋಡಿದ ಸೌಂದರ್ಯಕೆ ತಲೆಬಾಗುವೆ ನೀನೇಕೆ ..!!!??
ನೀ ಕಂಡೊಡನೆ ಇ ಹ್ರದಯ ನನಗರ್ಥವಾಗದೆಕೆ ..!!!!
ಒಲುಮೆಯ ಅಂಗಿಯ , ಪ್ರೀತಿಯ ಜೇಬಲಿ ನಾನೀಟ್ಟ ಹೂವು ನೀನೆ .
ಹ್ರದಯ ಬಡಿತದ ಸದ್ದದು ಹೂವಿಗೆ ಮಳೆಹನಿ ಅಗಲೇನೆ ..!!!
ಚಂದ್ರ ನಯನದ ಒಳಗಡೆ ಇರುವ ಸುಂದರ ಕಾಂತಿಯು ನೀನೆ ..
ಆ ಕಾಂತಿಯು ಕಾಯುವ ಕಾವಲುಗಾರ ರೆಪ್ಪೆ ನಾ ಆಗಲೇನೆ ..!!!
ಹರಿದ ನೋಟಿನಲು ನಗುವ ಗಾಂಧಿಯ ಖುಷಿಯ ತಂದು ನಿನಗಿಡಲೇ ..!!
ಇ ಪ್ರೀತಿ ಹ್ರದಯದ bank ಸೇರಿ ನಿ ಬಡ್ಡಿ ಕೇಳದಿರು ನನ್ನೇ ..!!!
ಪಾರದರ್ಶಕ ಹ್ರದಯದೊಳಗಡೆ ನೀ ಕಪ್ಪು ಹಣ ಇದ್ದಹಾಗೆ ..!!!
ನಿನ್ನ ಪಡೆಯಲು ಹೋರಾಡುವ ಹಜಾರೆ ನಾನಗಲೇನೆ ..!!!!
ಓ ಹ್ರದಯವೇ ಸುಮ್ಮನಿರು ......!!!ಬಡಿದರು ನೋವು ಕೊಡದಿರು ..!!!!
3 comments:
maga... its superb ... really ur's is unimaginable imagination. keep on writing such superb poems... all the best keep going..
Thanks a lot dude...:)
Super dude!!!!!!.. Idan melidu (in English -- Keep it up)...
Post a Comment