ಸುಮ್ಮನೆ ನಗುತಾ ಹೋಗು ಮುಂದೆ , life ಅಂದ್ರೆ ಹಿಂಗೆ ತಂದೆ ..!!!!
ನಡಿ ಮಗ ನಡಿ ಮಗ ಇದ್ದಿದ್ದೆ , ಇ Life ಅಲ್ಲಿ ಆಗೋದು ಬರ್ದಿದ್ದೆ ..!!!
(Life ಇಷ್ಟೇ ಗುರು) JJ
Road ಅಲ್ಲಿ ಬಂದ hump ನೋಡಿ , ಹಂಗೆ ಜೋರಾಗಿ horn ಮಾಡಿ ,
ಕಣ್ಣಿಗೆ glaassu , ಕೈಗೆ glowsu , ಕಾಲ್ಗೆ shoes , ಕೊರಳಲ್ಲಿ ಹಾರ ,
ಭಾನುವಾರ, ಗಾಡಿ ಭಾರ , ಕೆಳಗೆ ಬಿದ್ರೆ ಆಸ್ಪತ್ರೆ ದ್ವಾರ ,
ಏನು ತಿಳಿಯದೆ , ಗೊತ್ತೇ ಆಗದೆ , ಹೋಗಿ ಗುದ್ದಿದೆ ಒಂಟಿ ladyಗೆ ,
ಏನು ತಿಳಿಯದೆ , ಗೊತ್ತೇ ಆಗದೆ , ಹೋಗಿ ಗುದ್ದಿದೆ ಒಂಟಿ ladyಗೆ ,
ಏನು ಹಿಂಗೆ , ಮುಂದೆನಂದೆ , side ಗೆ ಕರೆದು ಕೊಟ್ಟ್ಲೊಂದು ಮುತಿಗೆ….:D:D(che) JJ
ಸುಮ್ಮನೆ ನಗುತಾ ಹೋಗು ಮುಂದೆ , life ಅಂದ್ರೆ ಹಿಂಗೆ ತಂದೆ ..!!!!
ನಡಿ ಮಗ ನಡಿ ಮಗ ಇದ್ದಿದ್ದೆ , ಇ Life ಅಲ್ಲಿ ಆಗೋದು ಬರ್ದಿದ್ದೆ ..!!!
(Life ಇಷ್ಟೇ ಗುರು )JJ
long ride, lake side, ಬಿಸಿಲ road ಅಲ್ಲಿ bike ಗೈಡು,
ಮೇಲೆ ಕೋಟು , ಒಳಗೆ shirtu , ಕಾಲು ಮುಚ್ಹಿದ whitu ಭೂಟು ,
biku ಬೋರು , ಗಾಳಿ ಜೋರು , stand ಹಾಕಿ ಹಾಡಿದೆ songu,
ತಂಪು ನಿರು , ಮೈಗೆ ಸೋಕಲು , ಆಗಿ ಬಿಟ್ಟೆ full wrongu,
ಬೆಂಕಿ ಇಜು , full ಮೋಜು , ಮಾಡಿ ಮೇಲೆ ಬಂದೆನು,
ದಡದಲ್ಲಿಟ್ಟ ನನ್ನ ಬಟ್ಟೆ , ಒಯ್ದು ಬಿಟ್ಟಿದೆ ಮಂಗನು ...!!! :D:D (che)JJ
ಸುಮ್ಮನೆ ನಗುತಾ ಹೋಗು ಮುಂದೆ , life ಅಂದ್ರೆ ಹಿಂಗೆ ತಂದೆ ..!!!!
ನಡಿ ಮಗ ನಡಿ ಮಗ ಇದ್ದಿದ್ದೆ , ಇ Life ಅಲ್ಲಿ ಆಗೋದು ಬರ್ದಿದ್ದೆ ..!!!
ನಡಿ ಮಗ ನಡಿ ಮಗ ಇದ್ದಿದ್ದೆ , ಇ Life ಅಲ್ಲಿ ಆಗೋದು ಬರ್ದಿದ್ದೆ ..!!!
(Life ಇಷ್ಟೇ ಗುರು) JJ
Frnds ಪಾರ್ಟಿ , ಲೇಟ್ night, ಹಿಂಗೆ bikealli ಹೋಗುತಿದ್ದೆ ,
Full zoom, ಹೊಸ ಹಾಡು , ಕಿವಿಗೆ ತಂಪು ಕೆಳುತಿದ್ದೆ ,
ಕೈ ಒಂದು , lift ಕೇಳಲು full confuse ಅಲ್ಲಿ ಬಿದ್ದೆ
Break ಹಾಕಿ , gear ತಗೆದು , ಹಿಂದೆ ಹತ್ತಿಸಿ ಜೈ ಅಂದೇ ,
ಸ್ವಲ್ಪ ದೂರ , ಹೋಗಿದಂಗೆ , ಕತ್ತಿ ಬಂತು ಕತ್ತಿಗೆ ….:(
ಹೊಸ ipod, ಚಿಂದಿ biku, ಕಿತ್ತ್ಕೊಂಡು ಕಳಿಸಿದ ಮನೆಗೆ …!!!! :D:D (che)JJ
ಸುಮ್ಮನೆ ನಗುತಾ ಹೋಗು ಮುಂದೆ , life ಅಂದ್ರೆ ಹಿಂಗೆ ತಂದೆ ..!!!!
ನಡಿ ಮಗ ನಡಿ ಮಗ ಇದ್ದಿದ್ದೆ , ಇ Life ಅಲ್ಲಿ ಆಗೋದು ಬರ್ದಿದ್ದೆ ..!!!
ನಡಿ ಮಗ ನಡಿ ಮಗ ಇದ್ದಿದ್ದೆ , ಇ Life ಅಲ್ಲಿ ಆಗೋದು ಬರ್ದಿದ್ದೆ ..!!!
(Life ಇಷ್ಟೇ ಗುರು ) JJ
3 comments:
waiting maga... release soooon..
hey its nice, funny but am not waiting fo ur next release...
nice, mahesh...all the best .
. .
Post a Comment