ಉಳ್ಳವರು ಬಿಸಿನೆಸ್ ಮಾಡುವರು ,
ನಾನೇನು ಮಾಡಲಿ ಸಾಫ್ಟ್ವೇರ್ ಇಂಜಿನಿಯರ್ ಅಯ್ಯ ,
keyboard ಎ ಕತ್ತಿ, mouse ಎ ಕವಚ ,
monitor ಅಲ್ಲಿ ಬರೋ output ಎ ಜಿವನವಯ್ಯ...,
ಎನ್ನ ಕೆಲಸಕ್ಕೆ ಸೇರಿಸಿಕೊಂಡ ಕಂಪನಿಯೇ ನನ್ನ ಭವಿಷ್ಯವಯ್ಯ .... ,
software ಸಂಗ್ರಾಮ ದೇವ.....!!!!
ಮಾತು ಬೇಡ , ನಿದ್ದೆ ಬೇಡ , ಉಟ ಬೇಡ ,
ಸ್ನೇಹಿತರು ಬೇಡ , ಸಂಸಾರ ಬೇಡ ,
holiday ಗೆ ಕಾಯಿ ,
ಬದುಕಿದ್ದರು ಸಾಯಿ ,
ಎನಗೆ ಪ್ರಾಜೆಕ್ಟಿನ output ಎ ಗುರಿ
deadline meet ಆಗದಿರುವ ಪರಿ ,
overload ಜಾಸ್ತಿ ಆದರು ಸರಿ ...
ಇದೆ software engineer ಜೀವನ ತಿಳ್ಕೋ ಮರಿ .....:)
ಕಾಯಕವೇ ಕೈಲಾಸ ,
ಸಾಫ್ಟ್ವೇರ್ ನ ಸಹವಾಸ ,
ನಿದ್ರೆಯಲ್ಲೂ ಪೇಚಾಟ ,
code ಗಳ ಕಚ್ಚಾಟ ,
error ಗಳ ಕಿರಚಾಟ ,
ಒತ್ತಡದ ಹೊಯ್ದಾಟ ,
ಸುಖವಿಲ್ಲದ ದೊಂಬರಾಟ ,
ಜೀವನವು ವನವಾಸ ,
ಇನ್ನೆಲ್ಲಿ ಕೈಲಾಸ software ಸಂಗ್ರಾಮ ದೇವ .......:)
ಜೀವನದ ಮೇಲೆ ಆಸೆ ನಿನಗೇಕೆ ..?
ಖುಷಿ ಎಂಬುದು clients ಗೆ , ಸಾಫ್ಟ್ವೇರ್ ಇಂಜಿನಿಯರ್ ಗೆ ಉಂಟೆನಯ್ಯ ...!!!
ನಗುಎಂಬುದು ಪ್ರಿತಿವಂತರಿಗೆ , ಇದರ ಮೇಲೆ ನಿನಗೆ ಹಕ್ಕಿಲ್ಲವಯ್ಯ ...!!!
ಸಂಸಾರ , ಸಂಬಂಧಗಳ ತ್ಯಾಗ ಮಾಡಿದರೆ ಮಾತ್ರ
ಮೆಚ್ಚುವನು ನಿನ್ನ ಪ್ರಾಜೆಕ್ಟ್ manager ಕಣಯ್ಯಾ
software ಸಂಗ್ರಾಮ ದೇವ .....:)

No comments:
Post a Comment